ಇಂದು ಧಾರ್ಮಿಕ ಚಿಂತನ ಗೋಷ್ಟಿ
Today is a religious meditation session
ಯಮಕನಮರಡಿ 16: ಸಮೀಪದ ಭೂತರಾಮನಹಟ್ಟಿಯ ಸುಕ್ಷೇತ್ರ ಮುಕ್ತಿಮಠದಲ್ಲಿ ದಿ. 14 ರಿಂದ ಜಾತ್ರೆ ಪ್ರಾರಂಭವಾಗಿದ್ದು ದಿ. 18ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ದಿ.17 ರಂದು ಶ್ರೀಮಠದಲ್ಲಿ ಮಧ್ಯಾಹ್ನ 1 ಗಂಟೆಗೆ ಆಯೋಜಿಸಲಾದ ಧರ್ಮ ಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂಜ್ಯರು ಹಾಗೂ ಮುಖ್ಯ ಅತಿಥಿಗಳು ಸಾನಿಧ್ಯ ಜಡಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ದೊಡ್ಡವಾಡ. ಡಾ. ಆನಂದ ಮಹಾರಾಜ ಗೊಸಾವಿ ಹರಿಮಂದಿರ ಹತ್ತರಗಿ, ಷಡಕ್ಷರಿ ಮಹಾಸ್ವಾಮಿಗಳು ಹಲಕುರ್ಲಿ, ಭಿಮಾನಂದ ಮಹಾಸ್ವಾಮಿಗಳು ಘಟಪ್ರಭಾ, ಶಂಕರಾನಂದ ಮಹಾಸ್ವಾಮಿಗಳು ಸಿದ್ದಾರೂಡ ಮಠ ಗೋಕಾಕ, ಶಾಂತವೀರ ಮಹಾಸ್ವಾಮಿಗಳು ನಾವಲಗಿ ತಾ. ಬಾಲ್ಕಿ ಮುಖ್ಯ ಅತಿಥಿಗಳಾಗಿ ಸತೀಶ ಅಣ್ಣಾ ಜಾರಕಿಹೋಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು,
ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಅಕ್ಕಾ ಜಾರಕಿಹೋಳಿ, ಮಹಿಳಾ ್ಘ ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳಕರ, ಯಾದಗಿರಿ ಶಾಸಕ ಶರಣಗೌಡ್ರ ಕಂದಕೂರ, ಉತ್ತರ ಬೆಳಗಾವಿ ಶಾಸಕ ಅಸೀಪ್ ರಾಜು ಎನ್ ಶೇಟ್, ಬೈಲಹೊಂಗಲ ಶಾಸಕ ಮಹಾಂತೇಶಣ್ಣಾ ಕೌಜಲಗಿ, ಕಿತ್ತೂರ ಮತಕ್ಷೇತ್ರ ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯರು ರೋಹಿಣಿ ಬಾಬಾಸಾಹೇಬ ಪಾಟೀಲ, ಕೆಎಲ್‌ಇ ಮುಖ್ಯ ವೈದ್ಯರು ಡಾ. ಬಿ ಎಲ್ ಕೊಟಿವಾಲಿ, ಖ್ಯಾತ ಉದ್ಯಮದಾರ ಬೆಳಗಾವಿ ಸುನಿಲ ಪರಮಾನಿ ಚೌಹಾನ ಸಾ, ಕಿರ್ಲೊಸ್ಕರವಾಡಿ ಡಾ. ಜಿಎಮ್ ಸುತಾರ, ಹಾಗೂ ಕೆ ಎ ಎಸ್ ವಿಶೇಷ ಕರ್ತವ್ಯಾಧಿಕಾರಿ ಬೆಂಗಳೂರು ಹಸನ್ ಸಾಹೇಬ ಎಮ್ ಟಿ, ನಿರ್ದೇಶಕರು ಜಾಗೃತಿ ಟ್ರಸ್ಟ ಬೆಂಗಳೂರು ಮಾಧವ ಎಮ್ ಹೆಬ್ಬಾರ, ವಿಶ್ವಕರ್ಮ ಅಭಿವೃದ್ದಿ ಟ್ರಸ್ಟ ಅಧ್ಯಕ್ಷರು ಬೆಂಗಳೂರು ನಿತ್ಯಾ ಎಮ್ ಆಚಾರ, ಅದರಂತೆ ಯಮಕನಮರಡಿಯ ಹಿರಿಯ ಪತ್ರಕರ್ತರು ಸಾಹಿತಿ ಗೋಪಾಲ ಚಪಣಿ ಭಾಗವಹಿಸಲಿದ್ದಾರೆಂದು ಯಾತ್ರಾ ಕಮೀಟಿ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 