ಇಂದು ಅಯ್ಯಪ್ಪಾ ಸ್ವಾಮಿ ಮಹಾಪೂಜೆ
Today is Ayyappa Swami Mahapuja
ಯಮಕನಮರಡಿ, 31 : ಸ್ಥಳೀಯ ವಿಠ್ಠಲ ಮಂದಿರ ದೇವಸ್ಥಾನ ಆವರಣದಲ್ಲಿ ಅಯ್ಯಪ್ಪಾ ಸ್ವಾಮಿ ಮಹಾಪೂಜೆ ಸಮಾರಂಭವು ಗುರುವಾರ ದಿ 1ರಂದು ಮೂಂಜಾನೆ 09.00 ಘಂಟೆಗೆ ಪಲ್ಲಕ್ಕಿ ಉತ್ಸವ ಸಾಯಂಕಾಲ 6.00 ಘಂಟೆಗೆ ಮಹಾಪೂಜೆ ನಂತರ ಮಹಾಪ್ರಸಾದ ಕಾರಣ ಸಕಲ ಶ್ರೀ ಅಯ್ಯಪ್ಪಾ ಸ್ವಾಮಿ ಭಕ್ತಾದಿಗಳು ಮಹಾಪೂಜೆಯಲ್ಲಿ ಭಾಗವಹಿಸಿ ಶ್ರೀ ಅಯ್ಯಪ್ಪಾ ಸ್ವಾಮೀಯ ದರ್ಶನಾಶಿರ್ವಾದ ಪಡೆದು ಪ್ರಸಾದ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಶ್ರೀ ಸಿದ್ದಬಸವ ದೇವರು ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳಮಠ, ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಸುಕ್ಷೇತ್ರ ಕಾರಿಮಠ, ಹಾಗೂ ಡಾ. ಆನಂದ ಮಹಾರಾಜ ಗೋಸಾವಿ ಹರಿಮಂದಿರ ಹತ್ತರಗಿ ಯಮಕನಮರಡಿ. ಶ್ರೀ ರಾಜು ಗುರುಸ್ವಾಮಿ, ಕೆಂಪಣ್ಣಾ ಗುರುಸ್ವಾಮಿ ಹಾಗೂ ಅಫಾರ ಅಯ್ಯಪ್ಪಾ ಸ್ವಾಮಿ ಮಾಲಾಧಾರಿಗಳು ಉಪಸ್ಥಿತರಿರುವರು. ಆದಕಾರಣ ಅಯ್ಯಪ್ಪಾ ಸ್ವಾಮಿ ಭಕ್ತಾದಿಗಳು ಭಾಗವಹಿಸಿ ಅಯ್ಯಪ್ಪಾ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಕೊರಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 