ಇಂದು ನಾದ ಪಲ್ಲವಿ ಕಾರ್ಯಕ್ರಮ

Today's Nada Pallavi program

ಇಂದು ನಾದ ಪಲ್ಲವಿ ಕಾರ್ಯಕ್ರಮ 

ಬೆಳಗಾವಿ 21: ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ದಿ. 22ರಂದು ಕುಮಾರ ಗಂಧರ್ವ ಹಾಲ್‌ನಲ್ಲಿ ಸಂಜೆ 4ಘಂಟೆಗೆ ಖ್ಯಾತ ಗಾಯಕಿ ಎಮ್‌. ಡಿ. ಪಲ್ಲವಿ ಅವರಿಂದ ನಾದ ಪಲ್ಲವಿ ಕಾರ್ಯಕ್ರವವನನು ಹಮ್ಮಿಕೊಳ್ಳಲಾಗಿದೆ.  

ಪ್ರವೇಶ ದರ ರೂ. 500 (ಕಪಲ್)ಗೆ ಇದ್ದು,  ಆಸಕ್ತ ಗಾಯನ ಪ್ರಿಯರು, ಎಮ್‌. ಡಿ. ಪಲ್ಲವಿ ಅಭಿಮಾನಿಗಳು 9964431824, 9964439972 ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.