ಪ್ರಜಾಸೇವಾ ಆಂದೋಲನಕ್ಕೆ ತಿಮ್ಮಾಪುರ ಚಾಲನೆ

ಪ್ರಜಾಸೇವಾ ಆಂದೋಲನಕ್ಕೆ ತಿಮ್ಮಾಪುರ ಚಾಲನೆ  Thimmapura launches public service campaign


ಬೆಳಗಲಿ 05 : ಪಟ್ಟಣದಲ್ಲಿ ‘ಪ್ರಜಾಸೇವಾ ಆಂದೋಲನ’ ಹಾಗೂ ಅಂದಾಜು 8 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಆರಿ​‍್ಬ. ತಿಮ್ಮಾಪುರ ಚಾಲನೆ ನೀಡಿದರು. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ 18ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಅಹವಾಲು ಸ್ವೀಕರಿಸಿದರು. ರಸ್ತೆ, ಅಂಗನವಾಡಿ, ಸಮುದಾಯ ಭವನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.