ಭಾರತದಲ್ಲಿ ಹಲವಾರು ಸಂಪ್ರಧಾಯ, ವಿವಿಧ ಜಾತಿ, ಆಚರಣೆ ಇದ್ದರು ಭಾವ ಮಾತ್ರ ಒಂದೆ
There were many traditions, different castes, and rituals in India, but the feeling was the same
ತಾಂಬಾ 24 : ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಪ್ರೇಮಸಿಂಗ ಚವ್ಹಾಣರು ಸನ್ಮಾನಿಸಿ ಗೌರವಿಸಿದರು.
ಭಾರತದಲ್ಲಿ ಹಲವಾರು ಸಂಪ್ರಧಾಯಗಳು, ವಿವಿಧ ಜಾತಿಗಳು, ಆಚರಣೆಗಳು ಇದ್ದರು ಭಾವ ಮಾತ್ರ ಒಂದೇಯಾಗಿದೆ ಇನ್ನುವರೆಗೂ ನಮ್ಮ ಭಾಗದ ಹಳ್ಳಿಗಾಡಿನಲ್ಲಿ ಜಾತಿ ಮೀರಿ ಸಂಬದ್ದಗಳು ಬೇಳೆದು ನಿಂತಿರುವದು ಕಾಣುತ್ತವೆಂದು ನಿವೃತ್ತ ಕೃಷಿ ಅಧಿಕಾರಿಯಾದ ಪ್ರೇಮಸಿಂಗ್ ಚವ್ಹಾಣ ಹೇಳಿದರು.ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ಶರಣರು ಮೂಢನಂಬಿಕೆಗಳನ್ನು ದಿಕ್ಕರಿಸಿ ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞಯನ್ನು ಮೂಡಿಸಿದವರು ಎಂದರು.
ಗ್ರಾಪಂ ಉಪಾಧ್ಯಕ್ಷ ರಾಜುಗೌಡ ಪಾಟೋಲ ಮಾತನಾಡಿದರು, ಸೈಪನಸಾಬ ಮುಲ್ಲರ್ವರು ಹಾಗೂ ಉಮದಿಯ ಶ್ರೀಮೌನೇಶ್ವರ ಸುತ್ತಾರ ಅವರು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಮಲಕನಗೌಡ ಬಿರಾದಾರ, ಬೀಮಾಶಂಕರ ಜಾಧವ, ಹಣಮಂತ ರೇವಶೇಟ್ಟಿ, ಕಾಂತಪ್ಪ ಸಿಂಧೆ, ವಿಠ್ಠಲ ಸಂಗೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮೌನಾನುಷ್ಠನವು ನಡೆಯುವ 42ದಿನಗಳವರಗೆ ಬಂದ ಭಕ್ತರಿಗೆ ಅನ್ನ ಪ್ರಸಾದ ನಡೆಯಲಿದೆ.
ತಾಂಬಾ 24 : ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಪ್ರೇಮಸಿಂಗ ಚವ್ಹಾಣರು ಸನ್ಮಾನಿಸಿ ಗೌರವಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 