ಉಗಾರದಲ್ಲಿ ಸರಣಿ ಮನೆಗಳ ಕಳ್ಳತನ
Theft of row houses in Ugara
ಉಗಾರದಲ್ಲಿ ಸರಣಿ ಮನೆಗಳ ಕಳ್ಳತನ
ಕಾಗವಾಡ, 06 ; ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಮೂರು ಮನೆಗಳಲ್ಲಿ ಮಂಗಳವಾರ ನಸುಕಿನ ಜಾವದಲ್ಲಿ ಕಳ್ಳರು ಎರಡು ಮನೆ ಬಾಗಿಲು ಮುರಿದು ಹಣ ಒಡವೆಗಳನ್ನು ದೋಚಿ ಮತ್ತೊಂದು ಮನೆಯ ಹೆಂಚು ಒಡೆದು ಪರಾರಿಯಾಗಿರು ಘಟನೆ ನಡೆದಿದೆ.
ಉಗಾರ ಖುರ್ದ ಪಟ್ಟಣದ ವೈಶಾಲಿ ಪ್ರವೀಣ ಶೆಟ್ಟಿ ಅವರು ಮನೆಗೆ ಬೀಗ ಹಾಕಿ ಸಂಬಂದಿಗಳ ಮನೆಗೆ ಹೋದಾಗ ಮನೆ ಬೀಗ ಮುರಿದು ಬಟ್ರಿ ಇದ್ದ ಐವತ್ತು ಐದು ಸಾವಿರ ಹಣ ಹಾಗೂ ಅರವತ್ತು ಗ್ರಾಂ ಬೆಳ್ಳಿ ದೋಚಿದ್ದಾರೆ ಮತ್ತೊಂದು ಮನೆ ಮಾಲೀಕರಾದ ತೋಪಿಕ್ ಮುಲ್ಲಾ ಅವರ ಮನೆ ಮೇಲಿನ ಮಹಡಿಯಲ್ಲಿ ತೆಳಗಡೆ ಮನೆಯ ಬಾಗಿಲು ಬೀಗ ಹಾಕಿ ಮಲಗಿರುವಾಗ ಅವರು ಮಲಗಿರುವ ಮನೆಯ ಬೀಗ ಮುರಿದು ಇಪ್ಪತ್ತು ಸಾವಿರ ನಗದು ಹಣ ಹಾಗೂ ಎಂಟು ಗ್ರಾಂ ಚಿನ್ನ ದೋಚಿದ್ದಾರೆ ಅದರಂತೆ ಕಲ್ಲಪ್ಪ ಅಕ್ಕಿ ಅವರ ಮನೆಯ ಮೇಲಿನ ಹಂಚನ್ನು ತೆಗೆದು ಬೀರೂ ಒಡೆದು ಜಾಲಾಡಿ ಅಲ್ಲಿ ಏನು ಸಿಗದೆ ಇರುವುದರಿಂದ ಅಲ್ಲಿಂದ ಕಾಲಕಿತ್ತಿದ್ದಾರೆ.
ಸ್ಥಳಕ್ಕೆ ಕಾಗವಾಡ ಠಾಣೆಯ ಪಿಎಸ್‌ಐ ರಾಘವೇಂದ್ರ ಖೋತ ಭೇಟಿ ನೀಡಿ ಪರೀಶೀಲನೆ ನಡೆಸಿದರು ಬೆಳಗಾವಿಯಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ತನಿಖೆ ನಡೆಸಿದರು.ಸಮೀಪದ ಸಿ ಸಿ ಟಿವಿಗಳಲ್ಲಿ ಕಳ್ಳರ ಚಲನ ವಲನಗಳ ದೃಶ್ಯ ಸೇರೆಯಾಗಿದ್ದ ಅದನ್ನು ಆಧರಿಸಿ ಕಳ್ಳರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 