ಸುಕ್ಷೇತ್ರ ಘಾಳಪುಜಿ ಗ್ರಾಮದಲ್ಲಿ ವೀರಮಾರುತಿ ದೇವಸ್ಥಾನದ ನೂತನ ಕಟ್ಟಡ ಲೋಕಾರೆ್ಣ
The new building of the Veeramaruti Temple in Sukshetra Ghalapuji village is a public event.
ಬ್ಯಾಡಗಿ 27 : ಹಾವೇರಿ ಜಿಲ್ಲಾ ಬ್ಯಾಡಗಿ ತಾಲೂಕ ಸುಕ್ಷೇತ್ರ ಘಾಳಪುಜಿ ಗ್ರಾಮದಲ್ಲಿ ವೀರಮಾರುತಿ ದೇವಸ್ಥಾನದ ನೂತನ ಕಟ್ಟಡ ಲೋಕಾರೆ್ಣ ವೀರಮಾರುತಿ ದೇವರ ಪ್ರಾಣಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಗಳು ದಿನಾಂಕ: 28 29 ಮತ್ತು 30 ನೇ ಏಪ್ರಿಲ್ 2026 ದಿನಾಂಕ: 28/04/2026 ನೇ ಮಂಗಳವಾರ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ ಅಭಿಷೇಕ್ ಹಾಗೂ ಪೂಜಾ ಕಾರ್ಯಕ್ರಮಗಳು ಮತ್ತು ಧರ್ಮಸಭೆ ದಿನಾಂಕ: 29/04/2026 ನೇ ಬುಧವಾರ ಹೋಮ-ಹವನ, ಪೂಜಾ ಕಾರ್ಯಕ್ರಮಗಳು ಮತ್ತು ಉತ್ಸವಮೂರ್ತಿ ಮೆರವಣಿಗೆ ಹಾಗೂ ಧರ್ಮಸಭೆ ದಿನಾಂಕ: 30/04/2026 ನೇ ಗುರುವಾರ ಹೋಮ-ಹವನ, ಶ್ರೀ ವೀರಮಾರುತಿ ದೇವರಾ್ರಣಪ್ರತಿಷ್ಠಾಪನೆ, ಕುಂಭೋತ್ಸವ, ಮೆರವಣಿಗೆ ಕಳಸಾರೋಹಣ ಹಾಗೂ ಧರ್ಮಸಭೆ ದಿನಾಂಕ: 28/04/2026 ಮಂಗಳವಾರ ಹಾವೇರಿ ಜಿಲ್ಲಾ ಬ್ಯಾಡಗಿ ತಾಲೂಕ ಸುಕ್ಷೇತ್ರ ಘಾಳಪುಜಿ ಗ್ರಾಮದ ಎಲ್ಲಾ ದೇವಾನುದೇವತೆಗಳಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ವಿವಿಧ ವಾಧ್ಯ ಮೇಳಗಳೊಂದಿಗೆ, ಸುಮಂಗಲಿಯರು ಹಾಗೂ ಪುರೋಹಿತ ವರ್ಗದಿಂದ ನೆರವೇರುವುದು.
ಜೈ ಹನುಮಾನ್ ಧ್ವಜಾರೋಹಣ ಯೋಗಾನಂದ ಮಹಾಸ್ವಾಮಿಗಳು ಸಿದ್ದಾರೂಢಮಠ, ಯಳವಟ್ಟಿ, ತಾಲೂಕ ಹರಿಹರ ಜಿಲ್ಲೆ ದಾವಣಗೆರಿ ಧರ್ಮಸಭೆ ದಿವ್ಯ ಸಾನಿಧ್ಯ ಶ್ರೀಮದ್ ಶ್ರೀಶೈಲ್ ಸೂರ್ಯಸಿಂಹಾಸನಾಧೀಶ್ವರ 1108 ಜಗದ್ಗುರು ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬೃಹನ್ಮಠ, ನಂದಿಗುಡಿ ವ ಅತ್ತಿಕಟ್ಟಿ ಶ್ರೀಮದ್ ಶ್ರೀಶೈಲ್ ಪುಷ್ಪಗಿರಿ ಸೂರ್ಯಸಿಂಹಾಸನಾಧೀಶ್ವರ 1108 ಜಗದ್ಗುರು ಶ್ರೀ ಡಾ!! ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ ಯೋಗಾನಂದ ಮಹಾಸ್ವಾಮಿಗಳು. ಸಿದ್ದಾರೂಢಮಠ, ಯಳವಟ್ಟಿ, ತಾಲೂಕ ಹರಿಹರ ಜಿಲ್ಲೆ ದಾವಣಗೆರಿ ಬಸವರಾಜಮೂರ್ತಿ ಮಾದರ ಚೆನ್ನಯ್ಯ ಮಹಾಸ್ವಾಮಿಗಳು, ಮಾದರ ಗುರುಪೀಠ, ಚಿತ್ರದುರ್ಗ ಕೃಪಾಶಿವಾರ್ದ ಪ.ಪೂ. ಶ್ರೀ ಡಾ: ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಾಸ್ಥಳ ಉಪನ್ಯಾಸ ಶ್ರೀ ಬಾಬಾಜಾನ್ ನಂದ್ಯಾಲ ನಿವೃತ್ತಿ ಪ್ರಾಚಾರ್ಯರು, ರಾಣೇಬೆನ್ನೂರು ಅಧ್ಯಕ್ಷತೆ ಶ್ರೀ ಹನುಮಂತಪ್ಪ ಕ. ಹಂಚಿನಗೌಡ್ರ ಅತಿಥಿಗಳು ಸನ್ಮಾನ ಶ್ರೀ ಬಸವರಾಜ ನೀ. ಶಿವಣ್ಣನವರ ಶಾಸಕರು ಹಾಗೂ ಅಧ್ಯಕ್ಷರು, ಅರಣ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಸನ್ಮಾನ ಶ್ರೀ ಯು. ಬಿ. ಬಣಕಾರ ಶಾಸಕರು, ಹಿರೇಕೆರೂರು ಸನ್ಮಾನ ಶ್ರೀ ಶ್ರೀನಿವಾಸ ಮಾನೆ ಶಾಸಕರು, ಹಾನಗಲ್ಲ ಸನ್ಮಾನ ಶ್ರೀ ಪ್ರಕಾಶ ಕೆ. ಕೋಳಿವಾಡ ಶಾಸಕರು, ರಾಣೇಬೆನ್ನೂರ ಸನ್ಮಾನ ಶ್ರೀ ಯಾಸೀರಾಖಾನ ಪಠಾಣ ಶಾಸಕರು, ಶಿಗಾಂವ-ಸವಣೂರ ಶ್ರೀ ಚಂದ್ರಶೇಖರ ನಾಯಕ ತಹಸೀಲ್ದಾರ, ಬ್ಯಾಡಗಿ ಶ್ರೀ ಕೆ. ಎಮ್. ಮಲ್ಲಿಕಾರ್ಜುನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ್ ಬ್ಯಾಡಗಿ ಹಾಗೂ ತಾಲೂಕಿನ ಸರ್ವ ಭಕ್ತರು ಆಗಮಿಸುವರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 