ತ್ರಿಕೋಟಿ ಶಿವಲಿಂಗ ಸ್ಥಾಪನೆಯೇ ಅಜ್ಜಯ್ಯರಿಗೆ ನಿಜವಾದ ಗೌರವ: ಸೋಮಣ್ಣ ದಾಣಗ

ತ್ರಿಕೋಟಿ ಶಿವಲಿಂಗ ಸ್ಥಾಪನೆಯೇ ಅಜ್ಜಯ್ಯರಿಗೆ ನಿಜವಾದ ಗೌರವ: ಸೋಮಣ್ಣ ದಾಣಗ  The installation of the Trikora Shivalinga is a true tribute to Ajjayi: Somanna Danaga

ಲ್ಲಕ್ಷ್ಮೇಶ್ವರ"  19 : ಮಹಾ ತಪಸ್ವಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಸಾರಿದ ಮಹಾ ಯುಗಪುರುಷಮುಕ್ತಿಮಂದಿರ ಧರ್ಮ ಕ್ಷೇತ್ರದ ಸಂಸ್ಥಾಪಕ  ರಂಭಾಪುರಿ ಪೀಠದ ಜಗದ್ಗುರು ಲಿಂ. ಶ್ರೀ ವೀರಗಂಗಾಧರ ಸ್ವಾಮಿಗಳ ಹೆಸರಿನ ಮೇಲೆರಾಜ್ಯದ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರು ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಲಿಂ ಶ್ರೀ ವೀರಗಂಗಾಧರ ಸ್ವಾಮಿಗಳ ಸಂಕಲ್ಪದಂತೆ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ ಕಾರ್ಯಕ್ಕೆ ಡಿಕೆ ಶಿವಕುಮಾರ್ ಅವರು ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಲಿಂ, ವೀರಗಂಗಾಧರ ಸ್ವಾಮಿಗಳ ಸಂಕಲ್ಪದಂತೆ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾರ್ಯವನ್ನು ತಮ್ಮ ಮುಖ್ಯಮಂತ್ರಿ ಸ್ಥಾನದ ಅವಧಿಯಲ್ಲಿ ಮುಗಿಸಿಉದ್ಘಾಟನೆಗೊಳಿಸುವ ಮೂಲಕ ಅವರ ಸಂಕಲ್ಪವನ್ನು ಈಡೇರಿಸಿ ಮುಕ್ತಿಮಂದಿರ ಧರ್ಮ ಕ್ಷೇತ್ರವನ್ನು ತ್ರಿಕೋಟಿ ಶಿವಲಿಂಗಗಳ ಕ್ಷೇತ್ರವನ್ನಾಗಿ ಪರಿವರ್ತನೆಗೊಳಿಸುವ ಮೂಲಕ ತಮ್ಮ ಅಪಾರ ಪ್ರೀತಿಯ ಅಜ್ಜಯನ ಹೆಸರು ಅಜರಾಮನವಾಗಿ ಉಳಿಸಬೇಕು ಎಂದು ಮುಕ್ತಿಮಂದಿರ ಧರ್ಮ ಕ್ಷೇತ್ರದ ಪರಮ ಭಕ್ತರು ಶಿಗ್ಲಿ ಗ್ರಾಮದ ಹಿರಿಯ ಮುಖಂಡರಾದ ಸೋಮಣ್ಣ ಡಾಣಗಲ್ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರನ್ನು ಒತ್ತಾಯಿಸಿದ್ದಾರೆ.