ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂವಿಧಾನ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಲಿ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂವಿಧಾನ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಲಿ The central and state governments should curb unconstitutional behavior.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂವಿಧಾನ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಲಿ 

ವಿಜಯನಗರ 13: ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಹೇಳಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಂಶವು ಅತ್ಯಂತ ಮಹತ್ವದ್ದಾಗಿರುವಂತದ್ದು ಮತ್ತುಒಂದುದೇಶದ ಉಳಿವಿಗೆ ಮತ್ತು ಬೆಳವಣಿಗೆ ಗೆ ಬೇಕಾಗಿರುವಂತಹ ಸಂಗತಿಗಳು. ಹೀಗಿರುವಾಗ ಇಂತಹ ಮಹತ್ವದ ಅಂಶಗಳನ್ನು ತೆಗೆದು ಹಾಕಬೇಕೆಂದು ಹೇಳುತ್ತಿರುವ ಖಖಖನ ರಾಷ್ಟ್ರೀಯ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆ ಅವರು ಜಾತ್ಯಾತೀತತೆ ಹಾಗೂ ಸಮಾಜವಾದ ಎಂಬ ಪದವನ್ನುಅರ್ಥ ಮಾಡಿಕೊಳ್ಳದೇ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ಮತ್ತು ಸಂವಿಧಾನದಿಂದ ಈ ಎರಡು ಶಬ್ದಗಳನ್ನು ಕೈ ಬಿಡಬೇಕುಎಂದು ಪ್ರತಿಪಾದಿಸಿದ್ದಾರೆ. ಅಂದರೆ ಅದರ  ಅರ್ಥ ಈ ಎರಡು ಶಬ್ದಗಳಿಗೆ ವಿರೋಧವಾಗಿದ್ದೇವೆ ಎಂದರ್ಥ, ಈ ಎರಡು ಶಬ್ದಗಳಿಗೆ ವಿರುದ್ಧವಾದ ಶಬ್ದಗಳಾವುವು? ಅಂದರೆ ಸಮಾಜವಾದದ ವಿರುದ್ಧವಾದ ಅರ್ಥ, ಬಂಡವಾಳ ಶಾಹಿ ಎಂತಲೂ. ಜಾತ್ಯತೀತತೆಯ ವಿರುದ್ಧದ ಅರ್ಥ ಜಾತೀಯತೆ ಅಥವಾ ಧರ್ಮವಾದ ಎಂತಲೋ ಅನಿವಾರ್ಯ ವಾಗಿ ಅರ್ಥೈಸಿ ಕೊಳ್ಳಬೇಕಾಗುತ್ತದೆ. ಅದನ್ನೇ ಸರಳಭಾಷೆಯಲ್ಲಿ ಈ ದೇಶದಜನರಿಗೆ ನಾವು ಬಂಡವಾಳ ಶಾಹಿ ಮತ್ತು ಜಾತಿಧರ್ಮದ ಮೇಲೆ ದೇಶವನ್ನು ಕಟ್ಟುತ್ತೇವೆ ಅಂತ ಹೇಳಿ,ಇಲ್ಲದೆ ಇದ್ದರೆ ಅವರ ಈ ನಡವಳಿಕೆ ದೇಶ ದ್ರೋಹದ ನಡವಳಿಕೆ ಎಂದಾಗುತ್ತದೆ. 

ದೇಶದ ಬಹುತ್ವಕ್ಕೆ ಎಂದಿನಿಂದಲೂ ವಿರುದ್ಧವಾಗಿರುವ ಖಖಖ ಯಾವಾಗಲೂ ಮನುಷ್ಯನಆಹಾರ, ಬಟ್ಟೆ, ಆಚರಣೆ ಹಾಗೂ ಅವರ ಆಲೋಚನೆಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲುಯತ್ನಿ ಸುತ್ತಲೇಇದೆ. ಆದರೆ ಬಾಬಾ ಸಾಹೇಬರು ಡಾ.ಅಂಬೇಡ್ಕರ್ ನೀಡಿರುವ ಈ ದೇಶದ ಆತ್ಮವಾದ ಸಂವಿಧಾನವು ಎಷ್ಟು ಗಟ್ಟಿಯಾಗಿದೆ ಎಂದರೆ ಇಂತಹ ನೂರು ದಾಳಿಗಳು ಮತ್ತು ಕುತಂತ್ರಗಳನ್ನು ಅದು ಎದುರಿಸಿ ಸದೃಢವಾಗಿ ನಿಲ್ಲುವಷ್ಟು ಸಮರ್ಥವಾಗಿದೆ.ಇತ್ತೀಚೆಗೆ ಬಾಬಾಸಾಹೇಬ್ ಡಾ. ಅಂಬೇಡ್ಕರ್ ವಿಷಯದಲ್ಲಿ ಪ್ರೀತಿತೋರಿಸುವ ನಾಟಕ ಮಾಡುತ್ತಿರುವ ಖಖಖನವರು ಡಾ.ಅಂಬೇಡ್ಕರ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ದತ್ತಾತ್ತೇಯ ಹೊಸಬಾಳೆ ಅವರನ್ನುಖಖಖನಿಂದ ಹೊರಹಾಕಿಅವರ ಮೇಲೆ ಕ್ರಮಜರುಗಿಸಲಿ, ಇಲ್ಲವಾದರೆ ತಾವೊಬ್ಬ ದೇಶದ್ರೋಹಿ ಸಂಘಟನೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿ.ಹಲವು ಅತ್ಯಂತ ಹಿಂದುಳಿದ ಸಮುದಾಯಗಳು ಸಂವಿಧಾನದ ಮೂಲಕ ಇತೀಚಿನ ವರ್ಷಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವ ಈ ಸಂಧರ್ಭದಲ್ಲಿ ಸಂಘ ಪರಿವಾರದ ಮುಖ್ಯಸ್ಥರು ಈ ತರಹದ ಹೇಳಿಕೆಗಳನ್ನು ಪದೆ ಪದೆ ನೀಡುವುದುಏತಕ್ಕಾಗಿಎನ್ನುವದು ಸಹಜವಾಗಿ ಈ ದೇಶದ ಮೂಲ ನಿವಾಸಿ ಜನರಲ್ಲಿ ಮೂಡುವ ಪ್ರಶ್ನೆಯಾಗಿದೆ ಮತ್ತು ಇತೀಚೆಗೆ ರಾಜ್ಯದ ಪ್ರಮುಖ ಹಿಂದು ಮಠಾಧೀಶರಾದರಂ ಭಾಪುರಿ ಜಗದ್ಗುರು ಸ್ವಾಮಿಗಳು ಕರ್ನಾಟಕರಾಜ್ಯ ಸರಕಾರ ಬಡಜನರಿಗೆ ನೀಡುತ್ತಿರು ಗ್ಯಾರಂಟಿ ಯೋಜನೆಗಳನ್ನ ಟೀಕಿಸಿದ್ದು ಈ ರಾಜ್ಯದ ಬಡಜನರ ಬದುಕುವ ಹಕ್ಕನ್ನು ಕಸಿಯುವ ಈ ಸೊಕ್ಕಿನ ಕುತಂತ್ರದ ಸ್ವಾಮಿಗಳನ್ನ ದೀನ, ದಲಿತರು, ಮಹಿಳಯರು ಮತ್ತುಎಲ್ಲಾ ವರ್ಗದ ಬಡಜನತೆ ಖಂಡಿತವಾಗಿ ಯೂಕ್ಷಮಿಸೊದಿಲ್ಲ. ಮತ್ತು ನಿಮ್ಮ ಈ ಹೇಳಿಕೆಗಳನ್ನ ಈ ಜನ ದಿಕ್ಕರಿಸುತ್ತಾರೆ ಮತ್ತು ನಿಮ್ಮ ಮಠಗಳಿಗೆ ಸರಕಾರದಿಂದ ಕೊಟ್ಯಾಂತ ರೂಪಾಯಿ ಹಣ ಪಡೆದಾಗಾ.? ಅದುಇದೆ ಬಡಜನರ ಶ್ರಮದ ಬೆವರಿನತೆರಿಗೆ ಹಣವೆಂದು, ನಿಮಗೆ ಇದು ಬಿಟ್ಟಿ ಭಾಗ್ಯಎನಿಸಲಿಲ್ಲವೇ..? 

ರಾಜ್ಯ ಸರಕಾರ ಬಡಜನರನ್ನ ಬಡತನದಿಂದ ವಿಮುಕ್ತಿಗೊಳಿಸ ಬೇಕೆಂದು ಹಲವು ಯೊಜನೆಗಳನ್ನ ಅನುಷ್ಟಾನಕ್ಕೆತಂದು ಬಡಜನರಿಗೆ ಅಭಿವೃದ್ಧಿಕಡೆಗೆ ಮುಖಮಾಡುತಿದ್ದರೆ, ಆದರೆಇಂತಹ ಸದಾಜಾತೀಯತೆ ದ್ವೇಷ ಅಸೂಯಗಳನ್ನೇ ಕಾರಿಕೊಳ್ಳುತ್ತಿರುವ ಈ ಕಪಟ ಸ್ವಾಮಿಇಂತಹ ಹೇಳಿಕೆ ನೀಡುತ್ತಾ ಬಿಜೆಪಿ ಪಕ್ಷದ ಏಜಂಟರಂತೆ ವರ್ತಿಸುತಿದ್ದಾರೆ ಈ ಸ್ವಾಮಿಗಳು, ಈ ತರಹದ ಹೇಳಿಕೆಗಳು ಮತ್ತು ಸಂವಿಧಾನ ಹಲವು ಅಂಶಗಳನ್ನ ಟೀಕಿಸುವಆರ್‌.ಎಸ್‌.ಎಸ್ ಪ್ರಮುಖರಾದ ದತ್ತಾತ್ರೆಯ ಹೊಸಬಾಳೆ ಮತ್ತುಕಪಟ ಸ್ವಾಮೀಜಿಯವರ ಸಣ್ಣತನದ ಹೇಳಿಕೆಗಳನ್ನ ವಿಜಯನಗರ ಜಿಲ್ಲಾಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗವುತೀವ್ರವಾಗಿ ಖಂಡಿಸುತ್ತದ