ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸಂಘದಿಂದ ಸನ್ಮಾನ

ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸಂಘದಿಂದ ಸನ್ಮಾನ Teachers who have retired from service are honored by the association

ದೇವರಹಿಪ್ಪರಗಿ   05: ತಾಲೂಕಿನ ಪಡಗಾನೂರ ಎಲ್ ಟಿ ಶಾಲೆಯಲ್ಲಿ ಇತ್ತಿಚೆಗೆ ಮೇ 31 ರಂದು ಸೇವಾನಿವೃತ್ತಿ ಹೊಂದಿದ ಪಡಗಾನೂರ ಎಲ್ ಟಿ ಶಾಲೆಯ ಶಿಕ್ಷಕರಾಗಿದ್ದ ಲಕ್ಷ್ಮೀ ಹರಿಜನ,ಅಮೃತಾ ಕರಾಬಿ,ಜಾನು ಎಸ್ ಅವರನ್ನು ಶಾಲಾ ಹಾಗೂ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು,ಮಕ್ಕಳು,ತಾಂಡಾದ ಗ್ರಾಮಸ್ಥರು ಉಪಸ್ಥಿತರಿದ್ದರು.