ನೂತನ ಬಿಇಒ ಎಂ.ಎಸ್‌. ಬಡದಾನಿಗೆ ಶಿಕ್ಷಕರಿಂದ ಸನ್ಮಾನ

ನೂತನ ಬಿಇಒ ಎಂ.ಎಸ್‌. ಬಡದಾನಿಗೆ ಶಿಕ್ಷಕರಿಂದ ಸನ್ಮಾನ  Teachers felicitate new BEO M.S. Badadani


ಮುದ್ದೇಬಿಹಾಳ 26 : ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರು ನೂತನವಾಗಿ ಅಧಿಕಾರ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್‌. ಬಡದಾನಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಗೋಪಾಲ ಹೂಗಾರ, ಸಂತ ಕನಕದಾಸ ಶಾಲೆಯ ಮುಖ್ಯಶಿಕ್ಷಕ ಎಂ.ಎನ್‌. ಯರಝರಿ, ಆರ್‌.ಎಸ್‌. ವಾಲೀಕಾರ, ಆರ್‌.ವೈ. ಪಾಟೀಲ, ಎಂ.ಸಿ. ಕಬಾಡೆ, ಎಂ.ಎಂ. ಮಸ್ಕಿ, ಎಂ.ಬಿ. ನಧಾಪ, ಬಿ.ಎಲ್‌. ಮಾದರ, ಸಂಜೀವ ಜಾಲವಾದಿ ಹಾಗೂ ಸಿಆರ​‍್ಿ ಗುಂಡು ಚವ್ಹಾಣ ಉಪಸ್ಥಿತರಿದ್ದರು.