ಶಿಕ್ಷಕ ಮೈಲಾರಪ್ಪ ಕುರಿ ನಿಧನ: ಅಂತ್ಯಕ್ರಿಯೆ: ಹಲವರಿಂದ ತೀವ್ರ ಸಂತಾಪ
Teacher Mailarappa Kuri passes away: Funeral: Deepest condolences from many
ಕೊಪ್ಪಳ 16: ನಗರದ ಹಿರಿಯ ನಿವಾಸಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೈಲಾರಪ್ಪ ಕುರಿ ವಯಸ್ಸು 58 ಸಾಕಿನ್ ಮನ್ನಾಪುರ ಹಾಲಿ ವಸತಿ ಕೊಪ್ಪಳ ರವರು ಅಕಾಲಿಕ ಹೃದಯಘಾತದಿಂದ ರವಿವಾರ ಸಂಜೆ ವೇಳೆಗೆ ನಿಧನ ಹೊಂದಿದರು, ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ನಗರದ ಗವಿಮಠ ರಸ್ತೆ ಬಳಿ ಇರುವ ರುದ್ರ ಭೂಮಿ ಸ್ಮಶಾನ ದಲ್ಲಿ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಜರುಗಿತು.
ಮೃತರು ತನ್ನ ಹಿಂದೆ ಹೆಂಡತಿ ಇಬ್ಬರೂ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ವನ್ನು ಆಗಲಿದ್ದಾರೆ, ಮೃತ್ಯರಾದ ಮೈಲಾರ್ಪ ಕುರಿ ರವರು ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದ ಈ ಭಾಗದ ಕನ್ನಡಪರ ಹೋರಾಟಗಾರ ಶಿವಾನಂದ್ ಹೋದ್ಲೂರ ರವರ ಹಿರಿ ಅಕ್ಕನ ಮಗಳ ಗಂಡ ನಾಗಿದ್ದರು, ಸುದ್ದಿ ತಿಳಿದ ತಕ್ಷಣ ಶಿಕ್ಷಕ ವೃಂದ ಪತ್ರಕರ್ತರು ಮತ್ತು ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 