ತಮ್ಮಣ್ಣಾ ಪೂಜಾರಿಗೆ ಸದ್ಧರ್ಮ ಸೇವಾ ರತ್ನ ಪ್ರಶಸ್ತಿ
Tamanna Pooja to be conferred with Saddharma Seva Ratna Award
ಇಂಡಿ 07: ಪಂಚಪೀಠಗಳಲ್ಲಿ ಒಂದಾದ ಉಜ್ಜೆನಿಯ ಸದ್ಧರ್ಮ ಪೀಠದಲ್ಲಿ ನಡೆದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಾಗೂ ನಾಡಿನ ಹಲವಾರು ಭಾಗದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಪ್ರತಿ ವರ್ಷದಂತೆ ಪೀಠ ಪರಂಪರೆಯ ಅನುಸಾರ ಉಜ್ಜೆನಿಯ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮಧ ಉಜ್ಜೆನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗಧ್ಗುರು ಶಿದ್ದಲಿಂಗ ರಾಜದೇಶಿಕೇಂದ್ರ ಬಗವತ್ಪಾದಂಗಳವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಆಧ್ಯಾತ್ಮಿಕ ಜೀವ ಸಮಾಜ ಸೇವೆಕರಾದ ತಮ್ಮಣ್ಣ ಚನ್ನಬಸಪ್ಪ ಪೂಜಾರಿ ಯವರಿಗೆ 2024-25 ನೇ ಸಾಲಿನ *ಸದ್ಧರ್ಮ ಸೇವಾ ರತ್ನ* ’ಪ್ರಶಸ್ತಿಯನ್ನು ನೀಡಿ ಸನ್ಮನಿಸಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರು ಮಹಾಸನ್ನಿಧಿಯವರು ಆಶೀರ್ವಾದ ಮಾಡಿದರು.ಈ ಸಂದರ್ಭದಲ್ಲಿ ತಡವಲಗಾದ ಅಬಿನವ ರಾಚೋಟೇಶ್ವರ ಶಿವಾಚಾರ್ಯರು ಶಿವಾನಂದಯ್ಯ ಶಾಸ್ತ್ರಿಗಳು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ಅವರು ಆ ಭಾಗದ ಶಾಸಕರು ಸಂಸದರು ಹಾಗೂ ತಡವಲಗಾ ಜೋಡಗುಡಿ ಮರುಳಸಿದ್ದೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಮಳಸಿದ್ದ ಖಸ್ಕಿ ಸಾಹೇಬಗೌಡ ಇಂಡಿ ಕಾಂತು ಕಟ್ಟಿ ಎಮ್ ಎಚ್ ಬ್ಯಾಳಿ ಮಲ್ಲು ನಂದ್ಯಾಳ ಜಟ್ಟೆಪ್ಪ ಪಂತೋಜಿ ಹಣಮಂತ ಅಗಸಿಮನಿ ಕುತಬುದ್ದೀನ ಬಾಗವಾನ ರಾಜು ಮಿರ್ಜಿ ವಿಠ್ಠಲ ಖಸ್ಕಿ ಮಲ್ಲು ವಿವೇಕಾನಂದ ಶಾಸ್ತ್ರಿ ಶಂಬುಲಿಂಗ ಶಾಸ್ತ್ರಿ ಶಂಕರ ಪೂಜಾರಿ ಅನೇಕರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 