ತಾಲೂಕಾ ದಂಡಾಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿ ವೀಕ್ಷಣೆ
Taluka Magistrates observe flood situation
ಮಾಂಜರಿ, 19 ; ನೆರೆಯ ಮಹಾರಾಷ್ಟ್ರ ರಾಜ್ಯದ ಕೂಂಕಣ ಪ್ರದೇಶದಲ್ಲಿ ಬಾರಿ ಮಳೆ ಹೆಚ್ಚಾಗಿದ್ದದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ. ದೂಧಗಂಗಾ. ವೇದಗಂಗಾ.ನದಿಗಳಲ್ಲಿ ನೀರಿನ ಒಳ ಹರಿವು ಹೆಚ್ಚಿದೆ.ಈ ಹಿನಲ್ಲೆಯಲ್ಲಿ ಮಂಗಳವಾರ ದಿನಾಂಕ 19 ರಂದು ಮುಂಜಾನೆ ತಾಲೂಕಿನ ಜನವಾಡ.ಸದಲಗಾ.ಕಲ್ಲೋಳ ಗ್ರಾಮದ ನದಿ ದಂಡೆಗೆ ತಾಲೂಕಾ ದಂಡಾಧಿಕಾರಿ ರಾಜೇಶ ಬುರ್ಲಿ ಪ್ರವಾಹ ಪರೀಶೀಲನೆ ನಡೆಸಿದರು
ಈ ಸಂದಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ ಹುನ್ನೂರ ಸದಲಗಾ ಉಪತಹಸಿಲ್ದಾರ ಪಿ.ಬಿ.ಶಿರಿವಂತ ಕಂದಾಯ ನೀರೀಕ್ಷಕರಾದ ಆರ ಐ ನಾಯಿಕ ಸದಲಗಾ ಕಂದಾಯ ನೀರೀಕ್ಷಕರಾದ ಎಮ.ಎ ನಾಗರಾಳೆ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 