ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: ಮುಖ್ಯಶಿಕ್ಷಕ ಅರುಣ ಸಲಗರೆ ಸನ್ಮಾನ

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: ಮುಖ್ಯಶಿಕ್ಷಕ ಅರುಣ ಸಲಗರೆ ಸನ್ಮಾನ  Taluk Level Best Teacher Award: Headmaster Arun Salagare Award

ರಾಯಬಾಗ 02 : ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ್ ಮಗದುಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಅರುಣ ಸಲಗರೆ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರಗೌಡ ಪಾಟೀಲ ಅವರು ಬುಧವಾರ ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಕಾರ್ಯದರ್ಶಿ ಎ.ಟಿ. ಕೂಗೇ, ಸದಸ್ಯರಾದ ಅಜಿತ್ ಕಾಮಗೌಡ, ರಾಜಗೌಡ ಪಾಟೀಲ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ ಹಾಗೂ ಯುವ ಧುರೀಣ ಉತ್ತಮ ಕಾಮಗೌಡ ಉಪಸ್ಥಿತರಿದ್ದರು. 

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ್ ಮಗದುಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಅರುಣ ಸಲಗರೆ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರಗೌಡ ಪಾಟೀಲ ಅವರು ಬುಧವಾರ ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಕಾರ್ಯದರ್ಶಿ ಎ.ಟಿ. ಕೂಗೇ, ಸದಸ್ಯರಾದ ಅಜಿತ್ ಕಾಮಗೌಡ, ರಾಜಗೌಡ ಪಾಟೀಲ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ ಹಾಗೂ ಯುವ ಧುರೀಣ ಉತ್ತಮ ಕಾಮಗೌಡ ಉಪಸ್ಥಿತರಿದ್ದರು.