ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Swearing-in ceremony of new office bearers

ಬ್ಯಾಡಗಿ 16 : ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಬ್ಯಾಡಗಿ ತಾಲೂಕಾ ಘಟಕದ ಉದ್ಗಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ ಬ್ಯಾಡಗಿಯಲ್ಲಿ ನೇರವೆರಿಸಲಾಯಿತು.  

ಪದಾಧಿಕಾರಿಗಳ ಆಯ್ಕೆ  

ಮಂಜುಳಾ ಹೊಟ್ಟಿಗೌಡ್ರ ಗೌರವಾಧ್ಯಕ್ಷರು ,ಲತಾ ತಬರೆಡ್ಡಿ ಗೌವರದ್ಯಕ್ಷರು, ಮಂಜುಳಾ ಅಸಾದಿ ಗೌರವಾಧ್ಯಕ್ಷರು  ,ರೇಣುಕಾ ಬೈರುನಪಾದಮಠ  ಅಧ್ಯಕ್ಷರು ಅಶ್ವಿನಿ ಬಿದರಿ ಪ್ರದಾನ ಕಾರ್ಯದರ್ಶಿ ,ಜಯಶೀಲಾ ಅಣಜಿಗೌಡ್ರ ಉಪಾಧ್ಯಕ್ಷರು ಆಯಿಶಾ ಕಾಟೇನಹಳ್ಳಿ ಉಪಾಧ್ಯಕ್ಷರು ಉಮಾ ರಾಂಪುರ ಉಪಾಧ್ಯಕ್ಷರು ಶೈಲಾ ಮೋಟೇಬೆನ್ನೂರ ಸಹ ಕಾರ್ಯದರ್ಶಿ ಲಲಿತಾ ದುರ್ಗದ ಸಹ ಕಾರ್ಯದರ್ಶಿ ರೂಪಾ ಎ ಸಿ ಜಂಟಿ ಕಾರ್ಯದರ್ಶಿ ಅಮೀತ ರಾಯ್ಕರ ಜಂಟಿ ಕಾರ್ಯದರ್ಶಿ ಶೋಭಾ ಉಣಸಿಮರದ ಸಾಂಸೃತಿಕ ಕಾರ್ಯದರ್ಶಿ ಗಾಯತ್ರಿ ಎಸ್ ಸಾಂಸೃತಿಕ ಕಾರ್ಯದರ್ಶಿ ರಹಮತ ಬಿ ಸಾಂಸೃತಿಕ ಕಾರ್ಯದರ್ಶಿ ಕಲಾವತಿ ಆರ್ ಸಾಂಸೃತಿಕ ಕಾರ್ಯದರ್ಶಿ  ಜೋತಿ ದೊಡ್ಡಮನಿ ಕ್ರೀಡಾ ಕಾರ್ಯದರ್ಶಿ ಕವಿತಾ ನಾಯ್ಕ ಕ್ರೀಡಾ ಕಾರ್ಯದರ್ಶಿ ಸುಮಂಗಲಾ ಬೆಟ್ಟದೂರ ಕ್ರೀಡಾ ಕಾರ್ಯದರ್ಶಿ ಮಹದೇವಕ್ಕ ಹರಿಯಾಳ ಕಜಾಂಚಿ ವೆಂಕಮ್ಮ ಕೊಳ್ಳಿ ಕಾನೂನು ಸಲಹೆಗಾರರು ವನಜಾಕ್ಷಿ ಚಂದ್ರಗಿರಿ ಸಂಘಟಕರು ಶಾಂತಾ ಹುಣಸಿಕಟ್ಟಿ ಸಂಘಟಕರು ಶಾರದಾ ಕುದರಿ ಸಂಘಟಕರು ಆಯಷಾಬಾನು ಹವನೂರ ಸಂಘಟಕರು