ರಕ್ತದಾನದಲ್ಲಿ ದಶಕ ಪೂರೈಸಿದ ಸುರಣಗಿ ನವಚೇತನ ಯುವಕ ಸಂಘ
Surangi Navachetana Yuvaka Sangha completes a decade of blood donation
ಲಕ್ಷ್ಮೇಶ್ವರ " 17: ತಾಲೂಕಿನ ಸುರಣಗಿ ಗ್ರಾಮದಲ್ಲಿ 22ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸುರಣಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮುಖಾಂತರ ಬಿಜೆಪಿಯ ಮುಖಂಡರು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳು ಐ ಎಸ್ ಪೂಜಾರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸುರುಣಗಿಯ ಹಿರಿಯ ವೈದ್ಯರಾದ ಡಾ ಬಿ ಜೆ ಅಂಗಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ. ಇನ್ನೂರ ಬಿಜೆಪಿಯ ಪ್ರಬಲ ಆಕಾಂಕ್ಷಿ ಮುತ್ತು ರಾಥೋಡ ಮಾತೋ ಶ್ರೀ ಚನ್ನಮ್ಮ ಎಫ್ ಹಿರೇಮಠ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ಶೀರನಹಳ್ಳಿವಿರೂಪಾಕ್ಷಪ್ಪ ಶೀರನಹಳ್ಳಿ ಶಿವಣ್ಣ ಲಮಾಣಿ ಪುಂಡಲಿ ಲಮಾಣಿ ಸಿದ್ದಯ್ಯ ಮಾದಾಪುರ ಮಠ ಪ್ರಕಾಶ್ ಕಳ್ಳಿಹಾಳ ಶರಣಪ್ಪ ಇಚ್ಚಂಗಿ ಹೆಗ್ಗಪ್ಪ ಪೂಜಾರ ಬಾಬಣ್ಣ ಲಮಾಣಿ ಚನ್ನಕೇಶವ ಪೂಜಾರ ಸೋಮು ಲಮಾಣಿ ಕುಮಾರ್ ಬೆಟಿಗೇರಿ ಹಾಗೂ ಕೆಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ್ ಸಿಬ್ಬಂದಿ ವರ್ಗದವರು.ಸುರುಣಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು.ಆಶಾ ಕಾರ್ಯಕರ್ತೆಯರು.ಗ್ರಾಮದ ಗುರುಹಿರಿಯರು ಸುರಣಗಿ ಗ್ರಾಮದ ಸರ್ವ ಯುವಕ ಮಂಡಲಗಳ ಸದಸ್ಯರು. ನವಚೇತನ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು . ಬಸವರಾಜ್ ದುರ್ಗದ ಸ್ವಾಗತಿಸಿದರು. ನಾಗರಾಜ್ ಪೂಜಾರ್ ಕಾರ್ಯಕ್ರಮ ನಿರೂಪಿಸಿದರು.10ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಒಟ್ಟು 56 ಜನ ಯುವಕರು ರಕ್ತದಾನ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 