ಶ್ರೀಸಾಯಿ ಕಾಲೇಜ್ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ
Sri Sai College achieves excellent results in PUC results
ಲೋಕದರ್ಶನ ವರದಿ
ಧಾರವಾಡ 11 : ನಗರದ ಶ್ರೀಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಅ ಉತ್ತಮ ಸಾಧನೆ ಮಾಡಿದ್ದಾರೆ. ವಾರ್ಷಿಕ ಫಲಿತಾಂಶ 100ಅ ವಿಜ್ಞಾನ ವಿಭಾಗದಲ್ಲಿ ವೀರೇಶ್ ಪಾಟೀಲ 97.2ಅ, ಸುಧೀಪ್ ಮೇಟಿ 96.5ಅ, ರೋಹಿತ್ ಬಿ 96.2ಅ, ಅಶ್ವಿನಿ ಮಾಸನಕಟ್ಟಿ 96ಅ, ಸುಕನ್ಯಾ 96ಅ, ಅರವಿಂದ ಶೆಟ್ಟರ್ 95.6ಅ, ಮೆಹಬೂಬ್ ಖಾನ್ 95.5ಅ, ಕೀರ್ತಿ ಕಟ್ಟಿ 95ಅ ಹರ್ಷಿತ್ ಹೂಗರ್ 94ಅ, ಹನುಮಂತ ಸೂರ್ಯವಂಶಿ 90ಅ, ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗ ಮಹೇಶ್ ಶೀಲವಂತ 96.4ಅ, ಅಕ್ಷಯ ತಂಬ್ರಳ್ಳಿ 93.2ಅ, ನಿತಿನ್ ಕಿವಡನವರ್ 92ಅ ,ಚೇತನ 92.2ಅ, ನೇತ್ರ ಹಡಪದ 91.3ಅ, ಆಕಾಶ್ ಪಾಟೀಲ್ 90.9ಅ, ಲಕ್ಷ್ಮಿ 90.5ಅ, ಸುಪ್ರೀತ್ ಕಾಳೆ 90.3ಅ, ಪವಿತ್ರ ಹಿರೇಮಠ್ 90.2ಅ, ಅಂಕಗಳನ್ನು ಪಡೆದಿದ್ದಾರೆ ವಿದ್ಯಾರ್ಥಿಗಳ ಸಾದನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ ವೀಣಾ ಬಿರಾದಾರ ಅವರು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 