ಶ್ರೀ ಹೊನ್ನನಾಗದೇವತಾ ದೇವಾಲಯ: ದೇವರಮೂರ್ತಿ ಪುರ ಪ್ರವೇಶ, ಅದ್ದೂರಿ ಮೆರವಣಿಗೆ
Sri Honnanagadevata Temple: Entrance to Devaramurthypura, grand procession
ಶ್ರೀ ಹೊನ್ನನಾಗದೇವತಾ ದೇವಾಲಯ: ದೇವರಮೂರ್ತಿ ಪುರ ಪ್ರವೇಶ, ಅದ್ದೂರಿ ಮೆರವಣಿಗೆ
ರಾಣೇಬೆನ್ನೂರು: 21 ನಿಗದಿಯಂತೆ ಮಂಗಳವಾರ ಸಂಜೆ ತಾಲೂಕಿನ ಹೊನ್ನತ್ತಿ ಗ್ರಾಮದ ಬಳಿಯ ಪ್ರತಿಷ್ಠಾಪನಾ ಮುನ್ನಾ ದಿನವಾದ ಇಂದು, ರಾಣೆಬೆನ್ನೂರು ನಗರದಿಂದ ವಿವಿಧ ಗ್ರಾಮಗಳ ಮೂಲಕ ಸಂಜೆ ಹೇಮಾವತಿ ಪಟ್ಟಣ ಗ್ರಾಮಕ್ಕೆ ಆಗಮಿಸಿದ ದೇವರ ಮೂರ್ತಿಗಳ ಪುರ ಪ್ರವೇಶವು, ಸಾವಿರಾರು ನಾಗರಿಕರು ಮತ್ತು ಭಕ್ತರ ಜಯ ಘೋಷದ ಮಧ್ಯ ಅತ್ಯಂತ ಭಕ್ತಿ ಭಾವದೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಪುರ ಜನರು ಬರಮಾಡಿಕೊಂಡರು.
ಪುರ ಪ್ರವೇಶ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಪ್ಪ ಲಮಾಣಿ, ಕುರುವತ್ತೇಪ್ಪ ಬಣಕಾರ, ಲೋಕಪ್ಪ ಲಮಾಣಿ, ಶಿವಪ್ಪ ಮೇವುಂಡಿ, ಬಸವರಾಜ ಕುರುಗೋಡಪ್ಪನವರ, ಷಣ್ಮುಖಪ್ಪ ಡಂಬರ, ವಿರೂಪಾಕ್ಷಪ್ಪ ಹಳ್ಳಳ್ಳಿ, ಈರ್ಪ ಬಜ್ಜಿ, ಚಂದ್ರ್ಪ ಕಂಬಳಿ, ಅಶೋಕ ಬೆಲ್ಲದ, ಕೊಟ್ರೇಶ್ ಉಪ್ಪಿನ, ಶಿವರಾಜ ಹೊಸಮನಿ, ಈರಣ್ಣ ಯಲಿಗಾರ, ಪುಷ್ಪಾ ಮೇವುಂಡಿ, ವಿಜಯಲಕ್ಷ್ಮಿ ಮಳೀಮಠ, ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು ಯುವಕರು ಯುವ ಮುಖಂಡರು ಪಾಲ್ಗೊಂಡಿದ್ದರು.
ಅರ್ಚಕರಾದ ವೇ: ಮೂ: ಮಲ್ಲಿಕಾರ್ಜುನಯ್ಯ ಶಾಸ್ತ್ರಿಗಳವರು ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿಸಿದರು. ಮೂರ್ತಿಗಳ ಮೆರವಣಿಗೆಗೆ ಸಂಸ್ಕೃತಿ ಪರಂಪರೆಯ ವಾದ್ಯ ಮೇಳಗಳು ವಿಶೇಷ ಮೆರಗು ನೀಡಿದ್ದವು.
ಪುರ ಪ್ರವೇಶ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಪ್ಪ ಲಮಾಣಿ, ಕುರುವತ್ತೇಪ್ಪ ಬಣಕಾರ, ಲೋಕಪ್ಪ ಲಮಾಣಿ, ಶಿವಪ್ಪ ಮೇವುಂಡಿ, ಬಸವರಾಜ ಕುರುಗೋಡಪ್ಪನವರ, ಷಣ್ಮುಖಪ್ಪ ಡಂಬರ, ವಿರೂಪಾಕ್ಷಪ್ಪ ಹಳ್ಳಳ್ಳಿ, ಈರ್ಪ ಬಜ್ಜಿ, ಚಂದ್ರ್ಪ ಕಂಬಳಿ, ಅಶೋಕ ಬೆಲ್ಲದ, ಕೊಟ್ರೇಶ್ ಉಪ್ಪಿನ, ಶಿವರಾಜ ಹೊಸಮನಿ, ಈರಣ್ಣ ಯಲಿಗಾರ, ಬಿ.ಕೆ. ರಾಜನಹಳ್ಳಿ, ಪುಷ್ಪಾ ಮೇವುಂಡಿ, ವಿಜಯಲಕ್ಷ್ಮಿ ಮಳೀಮಠ, ಸೇರಿದಂತೆ ಗ್ರಾಮದ ಗಣ್ಯರು , ಮುಖಂಡರು ಯುವಕರು ಯುವ ಮುಖಂಡರು ಪಾಲ್ಗೊಂಡಿದ್ದರು. ಅರ್ಚಕರಾದ ವೇ: ಮೂ: ಮಲ್ಲಿಕಾರ್ಜುನಯ್ಯ ಈ. ವೇ: ಮೂ: ಈರಯ್ಯ ಹ. ವಿರಕ್ತಮಠ ಹಾಗೂ ಮಹೇಶಪ್ಪ ರಾ. ಗರ್ಭಗುಡಿ ಶಾಸ್ತ್ರಿಗಳವರು ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿಸಿದರು. ಮೂರ್ತಿಗಳ ಮೆರವಣಿಗೆಗೆ ಸಂಸ್ಕೃತಿ ಪರಂಪರೆಯ ವಾದ್ಯ ಮೇಳಗಳು ವಿಶೇಷ ಮೆರಗು ನೀಡಿದ್ದವು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 