ಸಂಭ್ರಮದಿಂದ ಪ್ರಾರಂಭವಾದ ಶ್ರೀ ಗ್ರಾಮದೇವತೆ ಜಾತ್ರೆ
Sri Gramdevate Fair begins with enthusiasm
ನೇಸರಗಿ 03: ಇಲ್ಲಿಗೆ ಸಮೀಪದ ಮದನಬಾವಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ ಜಾತ್ರಾ
ಮಹೋತ್ಸವವು ಗುರುವಾರದಂದು ಬೆಳಿಗ್ಗೆ ಪೂಜೆ, ಹೋಮ, ಹವನ, ಉಡಿ ತುಂಬುವ ಕಾರ್ಯಕ್ರಮ,
ಹೊನ್ನಾಟ ಕಾರ್ಯಕ್ರಮ ನಡೆದು ಉದೋ, ಉದೋ ತಾಯಿ, ದ್ಯಾಮವ್ವ, ದುರ್ಗವ್ವ ತಾಯಿ ಜೈ
ಎನ್ನುವ ವೇಧ ಘೋಷಣೆಯೊಂದಿಗೆ ಜಾತ್ರೆ ಪ್ರಾರಂಭವಾಗಿ ಗೌಡರ ಓಣಿಯ ಶ್ರೀ ಈಶ್ವರ
ದೇವಸ್ಥಾನದ ಮುಂದೆ ಗ್ರಾಮದೇವಿ ವಾಸ್ತವ್ಯ ಮಾಡಿದಳು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 