ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ
Sri Gavisiddheshwara Jatraramahotsava
ಕೊಪ್ಪಳ 28: ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ 2026ರ ಮಹಾರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಾತ್ರಾ ಮೈದಾನದ ಸ್ವಚ್ಛತೆ ಕಾರ್ಯ ಮುಗಿದಿದೆ. ಜಾತ್ರಾ ಆವರಣದಲ್ಲಿ ವಿವಿಧ ಆಟಗಳ ಮೂಲಕ ಮೋಜನ್ನು ವಿವಿಧ ಭಾಗಗಳಿಂದ ಅನೇಕ ಅಮ್ಯೂಸ್ಮೆಂಟ್ ಪಾರ್ಕ್ಗಳು (ಮನೋರಂಜನಾ ಉದ್ಯಾನವನಗಳು) ಆಗಮಿಸಿದ್ದು ಅವುಗಳನ್ನು ಜಾತ್ರಾ ಆವರಣದಲ್ಲಿ ಯಾತ್ರಿಕರಿಗೆ ಮನರಂಜಿಸಲು ಸಂದಂಧಿಸಿದ ವ್ಯಾಪಾರಿಗಳು ಸಿಧ್ಧಗೂಳಿಸುತ್ತಿದ್ದಾರೆ. ಜೊತೆಗೆ ವಿವಿಧ ಅಂಗಡಿಗಳ ಜಾತ್ರಾ ವ್ಯಾಪಾರಿಗಳು ಅವರಣದಲ್ಲಿ ಅಂಗಡಿಯ ಸಿದ್ದತೆಗಳು ಮಾಡಿಕೊಳ್ಳುತ್ತಿರುವ ದೃಷ್ಯ. ಪ್ರಕಟಣೆ ಶ್ರೀ ಗವಿಮಠ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 