ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
Special worship to Basaveshwara and irrigation water
ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
ಸಂಬರಗಿ 11:ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಶಾಸಕ ಲಕ್ಷ್ಮಣ ಸವದಿ ಇವರು ಸತತ ಪ್ರಯತ್ನ ದಿಂದ ಕೆಳಗೋ ಬಸವೇಶ್ವರ್ ಏತ್ ನೀರಾವರಿ ನೀರನ್ನು ಶಿವನೂರು ಗ್ರಾಮಕ್ಕೆ ಕಾಲುವೆ ಮುಖಾಂತರ ತಲುಪಿದ ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಹುಸಾಬ ಬೇವನೂರ್, ಮುಖಂಡ ಸಂಭಾಜಿ ವಾಗಮುಡಿ ಆನಂದಪುರ ಬ್ಲಾಕ್ ಅಧ್ಯಕ್ಷ ಓಂ ಪ್ರಕಾಶ್ ಪಾಟೀಲ್ ಕಾರ್ಯಕರ್ತರು ಸೇರಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದಲ್ಲಿ ಉತ್ಸಾಹ ವಾತಾವರಣ ನಿರ್ಮಾಣವಾಗಿದೆ.
ಕಳೆದ 50 ವರ್ಷದಿಂದ ಈ ಭಾಗವನ್ನು ಬರಗಾಲದಲ್ಲಿ ಸಿಲುಕಿ ರೈತರು ಕಂಗಾಲಾಗಿದ್ದು ಆದರೆ ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಈ ಭಾಗಕ್ಕೆ ನೀರು ತಲುಪಿದೆ, ಆ ನೀರಿನಿಂದ ಅಗ್ರಹಣೆ ನಡೆಯಲಿ ಬಾಂಧರು ತುಂಬಿ ಹರಿತಾ ಇದಾವೆ ಈ ಭಾಗದಲ್ಲಿ ಇರುವ ರೈತರಿಗೆ ಬರಗಾಲೊಂದು ಹನಿಪಟ್ಟಿ ಮುಚ್ಚಲು ಶಾಸಕರು ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಅವರು ಮಾತಿನಿಂದ ಮುಕ್ತವಾಗಿದ್ದರೆಕಳೆದು ವಾರದಿಂದ ನೀರು ಕಾಲುವೆ ತುಂಬಿ ಹರಿತಾ ಇದೆಶಿವನೂರು, ಜಂಬಗಿ, ಕಲ್ಲುತ್ತಿ, ಹನುಮಾಪುರ್ ಸೇರಿದಂತೆ ಈ ಭಾಗದಲ್ಲಿ ಇರುವ ಗ್ರಾಮಕ್ಕೆ ನೀರು ಹರಿತ ಇದಾವೆ ರೈತರಿಗೆ ಅನುಕೂಲವಾಗಿದೆ. ಆ ಕಾರಣ ರೈತರು ಶಾಸಕ ಜೋಡಿ ಬೆನ್ನಾಗಿ ನಿಂತಿದ್ದಾರೆ ಯಾವುದೇ ಚುನಾವಣೆ ಬರಲಿ ಏನೇ ಆಗಲಿ ಅವರ ಬೆನ್ನುಲುವಾಗಿ ನಿಂತಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 