ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಯಶಸ್ವಿ: ಬಿಎಲ್‌ಒ ವಿಜಯಲಕ್ಷ್ಮಿ ಬಂಡಿವಡ್ಡರಗೆ ಅಭಿನಂದನೆ
Special revision of electoral rolls successful: Congratulations to BLO Vijayalakshmi Bandivaddar
ಶಿಗ್ಗಾಂವಿ 2: ಪಟ್ಟಣದ ಬೂತ್ ಸಂಖ್ಯೆ 102ರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಿಎಲ್‌ಒ ವಿಜಯಲಕ್ಷ್ಮಿ ಬಂಡಿವಡ್ಡರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯದ ಅಂಗವಾಗಿ ಬೂತ್ ವ್ಯಾಪ್ತಿಯ ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರೀಶೀಲಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಕಾರ್ಯವನ್ನು ಸಮರ್ಕವಾಗಿ ನಿರ್ವಹಿಸಿದ್ದಕ್ಕಾಗಿ ಅವರ ಸೇವೆಯನ್ನು ಪ್ರಶಂಸಿಸಲಾಯಿತು.
ಈ ಸಂದರ್ಭದಲ್ಲಿ ಬಿಎಲ್‌ಒ ಸಲೀಂ ನರೇಗಲ್, ಮಂಜುನಾಥ ಮಣ್ಣಣ್ಣವರ, ನಿಸಾರ್ ಅಹಮದ್ ತೋಕಳ್ಳಿ, ರೆಹಮಾನ್ಸಾಬ್ ಯಲಿವಿಗಿ, ಮುನ್ನಾ ದುಂಡಶಿ, ಮೋದಿನಸಾಬ್ ಎಲಿವಿಗಿ, ಮೋದಿನಸಾಬ್ ಬಮ್ಮಿಗಟ್ಟಿ, ಗುಲಾಂ ಖಾನ್ ಪಠಾಣ್, ರಿಯಾಜ್ ಅಹಮದ್ ಹಮ್ಮಗಿ, ಮುರಳಿ ಓಂದಕರ್, ಬಶೀರ್ಖಾನ್ ಎಳ್ಳೂರ, ಶೌಕತ್ಖಾನ್ ಪಠಾಣ್, ಮಮ್ಮದ್ಖಾನ್ ಎಳ್ಳೂರ, ಗೀತಾ ಭದ್ರಶೆಟ್ಟಿ, ಸಾಧಿಕ್ ಸವಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 