ಉತ್ತರಕರ್ನಾಟಕದ ಸಮಗ್ರಅಭಿವೃದ್ಧಿಗೆ 30 ಸಾವಿರಕೋಟಿ ಮೀಸಲಿಡಲು ಶ್ರೀ. ಶಿವಾನಂದ ಶ್ರೀಗಳ ಆಗ್ರಹ

Sivananda Shri's demand to set aside 30 thousand crores for the comprehensive development of Uttar K

ಲೋಕದರ್ಶನ ವರದಿ 

ಉತ್ತರಕರ್ನಾಟಕದ ಸಮಗ್ರಅಭಿವೃದ್ಧಿಗೆ 30 ಸಾವಿರಕೋಟಿ ಮೀಸಲಿಡಲು  ಶಿವಾನಂದ ಶ್ರೀಗಳ ಆಗ್ರಹ 


ಬೆಳಗಾವಿ 07 ; ಸಮಗ್ರ ಉತ್ತರಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 30000 ಕೋಟಿ ರೂಪಾಯಿಗಳನ್ನು ಪ್ರತ್ಯೇಕವಾಗಿ ಮೀಸಲಿಡಬೇಕುಎಂದು ಆಡಿ ಹಂದಿಗುಂದ ಶಿವಾನಂದ ಮಹಾಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು. 

ಅವರಿಂದು ಬೆಳಗಾವಿಯಲ್ಲಿ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ 135 ನೆಯಜಯಂತಿ ಮಹೋತ್ಸವದ ಅಂಗವಾಗಿ ಏರಿ​‍್ಡಸಲಾಗಿದ್ದಉತ್ತರಕರ್ನಾಟಕ ಸಮಗ್ರಅಭಿವೃದ್ಧಿಜಾಗೃತಿಜಾಥಾ ಸಮಾರೋಪದಲ್ಲಿ ಮಾತನಾಡುತ್ತಿದ್ದರು. 

ಇಂದು ಮುಂಜಾನೆ  5000ಕ್ಕೂಅಧಿಕ ವಿದ್ಯಾರ್ಥಿಗಳು ಮತ್ತುಇತರೆ ಸಿಬ್ಬಂದಿ ಬೆಳಗಾವಿ ಲಿಂಗರಾಜ್‌ಕಾಲೇಜ್ ಮೈದಾನದಿಂದ ಶಿವಬಸವ ನಗರದಲ್ಲಿರುವಆರ್‌ಎನ್ ಶೆಟ್ಟಿ ಪಾಲಿಟೆಕ್ನಿಕ್‌ಕಾಲೇಜಿನವರಿಗೆಡಾ. ಶಿವಬಸವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು ನಾಗನೂರುರುದ್ರಾಕ್ಷಿ ಮಠದಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ  ಹಂದಿಗುಂದದ. ಶಿವಾನಂದ ಮಹಾಸ್ವಾಮಿಗಳು, ಶೆಗುಣಸಿಯ ಡಾ .ಮಹಾಂತಪ್ರಭು ಮಹಾಸ್ವಾಮಿಗಳು, ಕಾರಂಜಿ ಮಠದಡಾ.ಶಿವಯೋಗಿ ದೇವರುತೇಲಂಗಾಣದ ಶ್ರೀ ವಿರುಪಾಕ್ಷಿದೇವರು ಮತ್ತಿತರರು ಭಾಗವಹಿಸಿದ್ದರು. 

ಮುಂದುವರೆದ ಶ್ರೀಗಳು ದಕ್ಷಿಣಕರ್ನಾಟಕಕ್ಕೆ ಹೋಲಿಸಿದರೆ ಉತ್ತರಕರ್ನಾಟಕಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಹೆಸರಿಗೆ ಮಾತ್ರ ಸುವರ್ಣ ಸೌಧವಾಯಿತುಆದರೆಜನರ ಬದುಕು ಮಾತ್ರ ಬಂಗಾರವಾಗಲಿಲ್ಲ ಹಿಂದಿನಂತೆ ಇಂದಿಗೂ ಉತ್ತರಕರ್ನಾಟಕ ಪರವಾದ ಮಲತಾಯಿಧೋರಣೆ ಮುಂದುವರಿದಿದೆಇದುಇದೇರೀತಿ ಮುಂದುವರಿದರೆ ಪ್ರತ್ಯೇಕರಾಜ್ಯದ ಬೇಡಿಕೆಗೆ ಪುನಃ ಧ್ವನಿ ಬರಲಿದೆಇಂದು ನಡೆದ ಈ ಜಾಗೃತಿ ಸಮಾವೇಶಆರಂಭ ಮಾತ್ರಇದೇರೀತಿ ಮಲತಾಯಿಧೋರಣೆ ಮುಂದುವರೆದಿದೆಆದರೆಉತ್ತರಕರ್ನಾಟಕದ ಹಳ್ಳಿ ಹಳ್ಳಿಗಳಿಂದ ಜನಎದ್ದು ಬರುತ್ತಾರೆಅವರು ಹೇಳುವುದಕ್ಕಿಂತ ಮುಂಚೆ ನೀವು ಎಚ್ಚೆತ್ತುಕೊಂಡುಆಗಿರುವಅನ್ಯಾಯವನ್ನು ಸರಿಪಡಿಸಬೇಕುಎಂದುಅವರು ಆಗ್ರಹಿಸಿದರು. ಬೆಳಗಾವಿಯಲ್ಲಿ ಕಾಟಾಚಾರದಅಲ್ಪಾವಧಿಯಅಧಿವೇಶನ ಬೇಡ 30 ದಿನಗಳ ಪೂರ್ಣ ಪ್ರಮಾಣದಅಧಿವೇಶನ ನಡೆಸಬೇಕುಉತ್ತರಕರ್ನಾಟಕಕ್ಕೆ ಸಂಬಂಧಪಟ್ಟಎಲ್ಲರಾಜ್ಯಮಟ್ಟದ ಇಲಾಖೆಗಳ ಕಚೇರಿಗಳು ಸುವರ್ಣಸೌಧಕ್ಕೆ ಬಂದುಕಾರ್ಯನಿರ್ವಹಿಸುವಂತಾಗಬೇಕು ಈ ನಿಟ್ಟಿನಲ್ಲಿ ಮುಂಬರುವಅಧಿವೇಶನದಲ್ಲಿ ಸರ್ಕಾರಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು ಎಂದುಅವರು ಆಗ್ರಹಿಸಿದರು ಉತ್ತರಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್‌ರೂಪಿಸಬೇಕು ಕೇವಲ ಘೋಷಣೆಗಳು ಬೇಡಅವೆಲ್ಲಕಾರ್ಯಗತವಾಗಬೇಕುಎಂದವರು ಸರ್ಕಾರಕ್ಕೆಎಚ್ಚರಿಕೆಯ ಮಾತುಗಳನ್ನು ಹೇಳಿದರು.  

ಲಿಂಗರಾಜ್‌ಕಾಲೇಜ್ ಮೈದಾನದಲ್ಲಿಜಾಗೃತಿಜಾಥಾಕೆ ಚಾಲನೆ ನೀಡಿದ ನಾಗನೂರುರುದ್ರಾಕ್ಷಿ ಮಠದ ಪೀಠಾಧಿಕಾರಿಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಲಿಂಗೈಕ್ಯಡಾ ಶಿವ ಶಿವ ಮಹಾಸ್ವಾಮಿಗಳು ಅಂದು ಬಿತ್ತಿದ ಬೀಜಇಂದು 15000 ವಿದ್ಯಾರ್ಥಿಗಳನ್ನು ಒಳಗೊಂಡ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ ಅವರುತಮಗಾಗಿಎಂದುಯಾವತ್ತೂಏನನ್ನು ಮಾಡಿದವರಲ್ಲಅವರು ಮಾಡಿದ್ದೆಲ್ಲ ಸಮಾಜಕ್ಕಾಗಿಅದು ಇಂದಿನ ಮಕ್ಕಳಿಗೂ ತಿಳಿಯಬೇಕು ಅದೇರೀತಿಜಾಗೃತಿಜಾಥಾದ ಮೂಲಕ ಮಕ್ಕಳಿಗೂ ಅಭಿವೃದ್ಧಿಕುರಿತಉತ್ತರಕರ್ನಾಟಕದಕುರಿತ ಪ್ರಜ್ಞೆ ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆಎಂದರು. ವರ್ಷದ ಹತ್ತು ದಿನಗಳನ್ನು ಹೊರತುಪಡಿಸಿದರೆ ಭೂತ್ ಬಂಗ್ಲಾದಂತಿರುವ ಸುವರ್ಣಸೌಧದಲ್ಲಿರಾಜ್ಯಮಟ್ಟದ ಕಚೇರಿಗಳ ಕಾರ್ಯಆರಂಭವಾಗಬೇಕುಎಂದವರು ಸರ್ಕಾರವನ್ನು ಆಗ್ರಹಿಸಿದರು. 

ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ.ಹಿರೇಮಠ ಮತ್ತು ಶಿಕ್ಷಣ ಸಂಸ್ಥೆಯಎಲ್ಲ ಪ್ರಾಚಾರ್ಯರುಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಜಾಗತಿಕ ಲಿಂಗಾಯತ ಮಹಾಸಭಾದಜಿಲ್ಲಾಧ್ಯಕ್ಷ ಬಸವರಾಜರೊಟ್ಟಿ,ಡಾ. ರವಿ ಪಾಟೀಲ್, ಕಾರ್ಯದರ್ಶಿ ಅಶೋಕ್ ಮಳಗಲಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.