ಗುರ್ಲಾಪೂರ ಸರ್ಕಾರಿ ಪ್ರೌಢಶಾಲೆಯ ಗಣನೀಯ ಸಾಧನೆ
Significant achievement of Gurlapur Government High School
ಲೋಕದರ್ಶನ ವರದಿ
ಗುರ್ಲಾಪೂರ 27: ಗ್ರಾಮದ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಸನ್ 25-26 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಗಣನೀಯ ಸಾಧನೆಯನ್ನು ಮಾಡಿದ್ದಾರೆ.
ಒಟ್ಟು 117ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 105 ವಿದ್ಯಾರ್ಥಿಗಳು ಪಾಸಾಗಿದ್ದಾರೆ .ಅದರ ಪೈಕಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ.24 ವಿದ್ಯಾರ್ಥಿಗಳು ದ್ವೀತಿಯ ದರ್ಜೇಯಲ್ಲಿ ಪಾಸಾಗಿದ್ದು ಉಳಿದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು ಒಟ್ಟಾರೆ ನಮ್ಮ ಶಾಲೆಯ ಫಲಿತಾಂಶ ಶೇ.89,74ಅ ಆಗುವದರ ಜೋತೆಗೆ.ಕುಮಾರಿ. ಲಕ್ಷ್ಮೀ ಸಂಜು ಅನವಾಲ ಶೇ.95.84.ಅ ಶಾಲಗೆ ಪ್ರಥಮ. ಸ್ಥಾನ ಪಡೆದಿರುತ್ತಾಳೆ.ಕುಮಾರಿ ಸೌಮ್ಯ ಶಿ ರಂಗಾಪೂರ ಶೇ.95.4.ಅ ದ್ವಿತಿಯ ಕುಮಾರಿ ಶೃತಿ ಮಾ ಯಡವನ್ನವರ ಶೇ.94.8ಅ ತ್ರತೀಯ ಸ್ಥಾನ ಪಡೆದು ಶಾಲೆಯ ಸಾದಣೆಯನ್ನು ಗಣನೀಯ ಸಾದಣೆ ಮಾಡುವದರ ಜೋತೆಗೆ 3 ಜನ ವಿದ್ಯಾರ್ಥಿಗಳು ಕನ್ನಡ. ಸಮಾಜ. ವಿಜ್ಞಾನ.ವಿಷಯಗಳಲ್ಲಿ. ವಿದ್ಯಾರ್ಥಿಗಳು 100.ಕ್ಕೆ 100.ಪ್ರತಿಶತ ಪಡೆದು ಶಾಲೆಯ ಘನತೆಯನ್ನು ಹೆಚ್ಚಿಸಿದ್ದಾರೆ.
ಈ ಸಾಧನೆ ಕಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ ಬಿ ಹಿರೇಮಠ್ . ಎಸ್ ಡಿ ಎಮ್,ಸಿ.ಅದ್ಯಕ್ಷರು. ಸದಸ್ಯರು ಗ್ರಾಮದ ಎಲ್ಲಾ ಸಂಘಟನೆಗಳ ಸದಸ್ಯರು ಮತ್ತು ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಗೋ,ಬಸ್ಮೆ. ಹಾಗೂ ಸರ್ವ ಸಿಬ್ಬಂದಿಗಳು ಮತ್ತು ಶಿಕ್ಷಣ ಪ್ರೆಮಿಗಳೂ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ .
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 