ಸಿಬಿಜಿ ಪ್ಲ್ಯಾಂಟ್ ನಿರ್ಮಾಣ ಕಾಮಗಾರಿಗಾರಿಗೆ ಶ್ರೀಮಂತ ಪಾಟೀಲ ಚಾಲನೆ
Shrimant Patil launches CBG plant construction workers
ಕಾಗವಾಡ, 28 : ತಾಲೂಕಿನ ಕೆಂಪವಾಡ ಗ್ರಾಮದ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಅವರಣದಲ್ಲಿ ಹೊಸದಾಗಿ ಸಿಬಿಜಿ ಪ್ಲ್ಯಾಂಟ್ ನಿರ್ಮಾಣ ಕಾಮಗಾರಿಗಾರಿಗೆ ಮಾಜಿ ಸಚಿವರು ಹಾಗೂ ಕಾರ್ಖಾನೆಯ ಅಧ್ಯಕ್ಷರಾದ ಶ್ರೀಮಂತ ಪಾಟೀಲ ಅವರು ಮಂಗಳವಾರ ದಿ. 27ರಂದು ಪೂಜೆ ಸಲ್ಲಿಸಿ, ಗುದ್ದಲಿ ಪೂಜೆ ನೇರವೇರಿಸಿ, ಚಾಲನೆ ನೀಡಿದರು. ಈ ಸಮಯದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ ಕಾರ್ಖಾನೆಯ ನಿರ್ದೇಶಕರಾದ ಉತ್ತಮ ಪಾಟೀಲ, ಸುಹಾಸ ಪಾಟೀಲ, ಪ್ರಕಾಶ ಚವ್ಹಾಣ, ಶಂಕರರಾವ ಪಾಟೀಲ, ಬಾಬಾಸಾಹೇಬ ಪಾಟೀಲ, ರಾಮಚಂದ್ರ ಲಟಕೆ, ಸಿಎಸ್ ಹೇರಂಬಾ ಚರಾಟಿ, ಮುಖಂಡರಾದ ದಾದಾಗೌಡ ಪಾಟೀಲ, ನಾನಾಸಾಹೇಬ ಅವತಾಡೆ, ಮುರಗೆಪ್ಪಾ ಮಗದುಮ್ಮ, ಅಪ್ಪಾಸಾಹೇಬ ಅವತಾಡೆ, ಅರುಣಕುಮಾರ ಗಣೇಶವಾಡಿ, ಈಶ್ವರ ಕುಂಬಾರೆ, ಅಮೃತ ಕುಲಕರ್ಣಿ, ಕಿರಣ ಯಂದಗೌಡರ, ಸಂದೀಪ ಪಾಟೀಲ, ದೀಲೀಪ ಪವಾರ ಸೇರಿದಂತೆ ಹಲವಾರು ಮುಖಂಡರು, ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 