ಶ್ರೀ ವಿಜಯ ಅಶೋಕ ಬೇಡಕಿಹಾಳೆ ಇವರು ಭಾರತೀಯ ಸೇನೆಯಲ್ಲಿ ಸುಧಿರ್ಘ 17 ವರ್ಷ ಸೇವೆಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಇಂದು ಸ್ವಗ್ರಾಮವಾದ ನಸ್ಲಾಪುರದಲ್ಲಿ ಅದ್ದೂರಿಯಾಗಿ ಸ್ವಾಗತ
Shri Vijaya Ashok Bedakihale, who retired from the Indian Army after serving for 17 years, was given
ಮಾಂಜರಿ 03: ಸಮೀಪದ ನಸಲಾಪೂರ ಗ್ರಾಮದ ಶ್ರೀ ವಿಜಯ ಅಶೋಕ ಬೇಡಕಿಹಾಳೆ ಇವರು ಭಾರತೀಯ ಸೇನೆಯಲ್ಲಿ ಸುಧಿರ್ಘ 17 ವರ್ಷ ಸೇವೆಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಇಂದು ಸ್ವಗ್ರಾಮವಾದ ನಸ್ಲಾಪುರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಡಲಾಯಿತು. ಈ ವೇಳೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎನ್ ಎ ಮಗದುಮ್ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ಕುಟುಂಬದ ಸದಸ್ಯರೊಂದಿಗೆ ಕುಶಲೋಪರಿ ನಡೆಸಿ ನಂತರ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿ ದೇಶಸೇವೆ ಯಂತ ಸೇವೆ ಇನ್ನೊಂದಿಲ್ಲ. ನಾವೆಲ್ಲರೂ ಈ ವೀರರ ಸೇವೆಗೆ ಯಾವತ್ತೂ ಚಿರಋಣಿ ಯಾಗಿರಬೇಕು. ಎಲ್ಲ ಯೋಧರೊಂದಿಗೆ ತಾವು ಯಾವತ್ತೂ ಜೊತೆಯಾಗಿ ನಡೆಯುವೆವು ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಅಬ್ದುಲ ತಾಂಬಟ, ಅಣ್ಣಾ ಸಮಾಜೆ, ಮೂಜಿಬ್ ಸಯ್ಯದ್, ಸಂತೋಷ್ ಕಂತೆ, ಬಾಬಾಸಾಬ್ ಬೇಡಕಿಹಾಳೆ, ಅರವಿಂದ್ ಮೇಸ್ತ್ರಿ, ಅಣ್ಣಾ ಸಯ್ಯದ, ವಿನೋದ ಬಡಿಗೇರ, ಸುಭಾಷ್ ಸಂಕನ್ನವರ, ಶ್ರೀದೇವಿ ಸಂಕನ್ನವರ, ಕುಮಾರ ಸದಲಗೆ, ಹಜರತ ಅಲಿ ಪಾನಾರಿ, ಸುಧೀರ್ ಬಾಳಿಗಿಡೆ, ತಮ್ಮಾನಿ ಕುಂಬಾರ, ಸಿಕಂದರ ಬೋರಗಾವೆ, ಅಪ್ಪುಶ ಕುಪ್ಪನಟ್ಟೆ, ರೋಹಿತ ಸಮಾಜೆ, ವಿಜಯ ಶೇಡಬಾಳೆ, ಮಹಾಂತೇಶ ಕುಂಬಾರ, ಅಶೋಕ ಮಗದುಮ್, ರಾಜು ಪಾಟೀಲ, ಬಂಡು ಪಾಟೀಲ, ಶಿವಾಜಿ ನಿರ್ಮಾಳೆ, ಶಶಿಕಾಂತ ಕಾಂಬಳೆ, ಕಾಶೀನಾಥ್ ಕಾಂಬಳೆ, ಅಯೂಬ್ ತಂಬಾಟ್, ಸುಭಾಷ್ ಕುಂಬಾರ, ಅಲ್ಲಿ ಜಮೀನದಾರ, ಅಕಬರ್ ನದಾಫ್, ಕುಬೇರ ನಾಯಿಕ, ವಿಜಯ ಬಡಿಗೇರ, ಸಂದೀಪ ರಾಯಮನೆ ಸೇರಿದಂತೆ ಮಾಜಿ ಹಾಗೂ ಹಾಲಿ ಯೋಧರು,ಊರಿನ ಗಣ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 