ಶ್ರಾವಣ ಮಾಸ: ವಚನಾಮೃತ ಬೋಧೆ ಪ್ರವಚನ
Shravana Masa: Vachanamrita Discourse
ಯಮಕನಮರಡಿ 20: ಶ್ರಾವಣ ಮಾಸದ ಅಂಗವಾಗಿ ವಚನಾಮೃತ ಬೋಧೆ ಪ್ರವಚನ ಹಾಗೂ ವಿದ್ವಾಂಸರ ಉಪನ್ಯಾಸ 4ನೇ ದಿನ ದಿ. 19ಶ್ರೀಮಠದಲ್ಲಿ ನಡೆಯಿತು.
ಶ್ರೀ ಸಿದ್ದ ಬಸವ ದೇವರು ಉತ್ತರಾಧಿಕಾರಿಗಳು. ಬಸವಣ್ಣನನಿಗೆ ಆತ್ಮೀಯರಾದವರು ಹಡಪದ ಅಪ್ಪಣ್ಣ. ಮಡಿವಾಳದ ಮಾಚಯ್ಯ. ಜೀವನ ಚರಿತ್ರೆ ಹಡಪದ ಅಪ್ಪಣ್ಣ ಹೆಂಡತಿ ಲಿಂಗಮ್ಮನ ಅವರ ಚರಿತ್ರೆ ಬಗ್ಗೆ ತಿಳಿಸಿಕೊಟ್ಟರು ವಿಧಿ ಶುದ್ದಿ ಒಳ್ಳೆಯದಾಗಿರಬೇಕು ಸ್ವಾಮಿಗಳಿಗೆ ಸ್ವಾಮಿಯನ್ನು ಪೊಲೀಸರಿಗೆ ಪೊಲೀಸರ ಅನ್ನಬೇಕು ಎಂದು ಹೇಳಿದರು. ಹೀಗೆ ಮನುಷ್ಯನಿಗೆ 100 ಆಯುಸ್ಸು ಇದ್ದರೆ ಅದರಲ್ಲಿ 50 ರಷ್ಟು ನಿದ್ರೆಗೆ ಕೊಟ್ಟಿದ್ದಾನೆ . 10ಕ್ಕೆ ಹಕ್ಕಿ 20ಕ್ಕೆ ನಗು 30ಕ್ಕೆ ಮೂರ್ಖ 40ಕ್ಕೆ ನಾಚಿಕೆ 50ಕ್ಕೆ ಅರಿವು 60ಕ್ಕೆ ಮರಳು 70ಕ್ಕೆ ಕಾಗೆ 80ಕ್ಕೆ ಗೋಗಿ 90ಕ್ಕೆ ಭಾಗಿ 100ಕ್ಕೆ ಹೊತ್ತುಕೊಂಡು ಹೋಗುವುದು ವಚನ ಸಾರಾಂಶವನ್ನು ತಿಳಿಸಿದರು.
ದೇವರಿಗೆ ಕೊಟ್ಟ ಮಾತಂತೆ ನಮ್ಮ ಜೀವನದಲ್ಲಿ ನಡೆದುಕೊಳ್ಳಬೇಕು ಸೃಷ್ಟಿಕರ್ತ ಅವನ ಮುಂದೆ ಯಾರು ಇಲ್ಲ 84 ಸಾವಿರ ಜೀವ ರಾಶಿ ಗಳನ್ನು ತಿಳಿದುಕೊಂಡು ಮನುಷ್ಯ ಬಂದಿದ್ದಾನೆ. ಸೌಂದರ್ಯ ಪ್ರಜ್ಞೆಯಿಂದ ಹಡಪ್ಪ ಸಮಾಜ ಹುಟ್ಟಿದ್ದು ..ಬಸವಣ್ಣ ಹೇಳುತ್ತಾನೆ ಪ್ರತಿಯೊಬ್ಬರೂ ಲಿಂಗವನ್ನು ಕಟ್ಟಿಕೊಳ್ಳಬೇಕು ಏಕೆಂದರೆ ದೀಕ್ಷಾದಿಂದ ಮೋಕ್ಷಕ್ಕೆ ದಾರಿ ಎಂದು ಹೇಳಿದರು. ಎಲ್ಲರನ್ನು ಸಮಾನ ರೀತಿಯಿಂದ ಕಾಣಬೇಕು ಎಂದು ತಿಳಿಯಪಡಿಸಿದರು.
ಇವತ್ತಿನ ದಾಸೋಹ ಶ್ರೀ ಬಿ. ಬಿ. ಅಕ್ಕತಂಗಿಯರಹಳ ಮಾಡಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಶ್ರೀ ಮಠದ ಟ್ರಸ್ಟ್ ಕಮಿಟಿಯ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಅಶೋಕ್ ಮಾಲಕಾರ್, ಈರಣ್ಣ ಪಾವಟಿ, ದುಂಡಯ್ಯ ಮಠಪತಿ, ಮಹಾಲಿಂಗ ಕುಂಬಾರ್, ಗೀರೀಶ್ ಮಿಸ್ರಿ ಕೋಟಿ, ರಾಜು ಮಿಸ್ರಿಕೋಟಿ ಹಾಗೂ ಅಕ್ಕನ ಬಳಗದವರು ಮತ್ತೆ ಎಲ್ಲ ಯಮಕಣಮರಡಿಯ ಸುತ್ತಮುತ್ತಲಿನ ಸದ್ಭಕ್ತರು ಉಪಸ್ಥಿತಿ ಇದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 