ಶ್ರಾವಣ ಮಾಸದ ನಿಮಿತ್ಯ ಜಾತ್ರೆ ಆರಂಭ

ಶ್ರಾವಣ ಮಾಸದ ನಿಮಿತ್ಯ ಜಾತ್ರೆ ಆರಂಭ Shravan month fair begins

ಸಂಬರಗಿ  24 ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಖಿಳೇಗಾಂವ್ ಬಸವೇಶ್ವರ ದೇವಸ್ಥಾಣದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಜಾತ್ರೆ ಆರಂಭವಾಗಿದೆ. ಶ್ರಾವಣ ಮಾಸವು ಒಂದು ತಿಂಗಳ ಕಾಲ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ ಮೂರರಿಂದ ಆರು ಘಂಟೀವರಿಗೆ ದೆವರ ವಿಶೇಷ ಪೂಜಾ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  

ಶ್ರಾವಣ ಮಾಸದ ಮೊದಲ ದಿನದಂದು 30 ಸಾವಿರ ಭಕ್ತರು ಹಾಜರಿದ್ದರು. ದೇವಾಲಯಕ್ಕೆ ಬಂದ ಭಕ್ತರು ದರ್ಶನ್ ಪಡೆದರು  ಮಹಾಪ್ರಸಾದವನ್ನು ಸ್ವೀಕರಿಸಿದ್ದಾರೆ. ದೇವರನ್ನು ಬರುವ ಭಕ್ತರಿಗೆ ವಸತಿ ಸೌಲಭ್ಯಗಳನ್ನು ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.  ಭಕ್ತರು ತಾವು ಕ್ಯಾಮೆರಾಗಳ ನಿಯಂತ್ರಣದಲ್ಲಿದ್ದೇವೆ ಎಂದು ಭಾವಿಸಬೇಕು. ದೇವರನ್ನು ನೋಡಲು ಬರುವ ಭಕ್ತರಿಗಾಗಿ ಅಥಣಿ ಘಟಕದಿಂದ ಹಾಗೂ  ಮಹಾರಾಷ್ಟ್ರದ ಕವಠೇಮಂಕಳ ಜತ ಬಸ್ ಸಂಚಾರ ಪ್ರಾರಂಭವಾಗಿದ್ದಾರೆ  ಅಥಣಿ ಘಟಕದಿಂದ  ಪ್ರತಿ  ಗಂಟೆಗೆ ಒಂದು ಬಸ್ ಕೂಡ ಇದೆ.  

ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ದೇವಾಲಯ ಸಮಿತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನೀರು ಮತ್ತು ದೀಪಗಳ ವ್ಯವಸ್ಥೆ ಮಾಡಲಾಗಿದೆ.  ಭಕ್ತರಿಗೆ ವಸ್ತಿ ನಲಯ ಸೌಲಭ್ಯ ಕಲ್ಪಿಸಲಾಗಿದೆ  ಸಮಿತಿ ವಿನಂತಿಸಿದೆ. ಶ್ರಾವಣ ಮಾಸದ ಯಾತ್ರೆಯು ಜುಲೈ 24 ರಿಂದ ಆಗಸ್ಟ 23 ರವರೆಗೆ ನಡೆಯಲಿದೆ.