ಗಣೇಶ ಹಬ್ಬದ ಪ್ರಯುಕ್ತ ಗುಂಡು ಎಸೆತ ಸ್ಪರ್ಧೆ
Shot put competition on the occasion of Ganesha festival
ಧಾರವಾಡ, 02 ; ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ ಮತ್ತು ಶ್ರೀ ಜಲದುರಗಮ್ಮ ಅಭಿವೃದ್ಧಿ ಟ್ರಸ್ಟ್ ಕಮೀಟಿಯ ಸಂಯುಕ್ತಾಶ್ರಯದಲ್ಲಿ ರವಿವಾರ ಗುಂಡು ಎಸೆತ ಸ್ಪಧೆೆರ್ಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಕಿರಣ ಗಾಣಿಗೇರ ಅವರು ಪ್ರಥಮ ಸ್ಥಾನ ಪಡೆದರು. ರೋಹಿತ ಮೊರಬ, ಬಸವರಾಜ ತರಗಾರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಶ್ರೀ ಜಲದುರಗಮ್ಮ ಅಭಿವೃದ್ಧಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಈಶ್ವರ ಗಾಣೀಗೇರ ಮತ್ತು ಭಾರತ ತಾಲೂಕ ಸೇವಾದಳ ಅಧ್ಯಕ್ಷ ಮಂಜುನಾಥ ತಿರ್ಲಾಪೂರ ಅವರು ವಿಜೇತ ಯುವಕರಿಗೆ ಬಹುಮಾನ ವಿತರಿಸಿದರು.
ಗ್ರಾ.ಪಂ. ಅಧ್ಯಕ್ಷ ಸಂಗಪ್ಪ ಆಯಟ್ಟಿ, ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ ಅಧ್ಯಕ್ಷ ಶಿವಾನಂದ ಗಾಣಿಗೇರ, ಹಿರಿಯರಾದ ಗೌರ್ಪ ಹುಂಬೇರಿ, ಬಸಪ್ಪ ಬಾರಕೇರ, ಶಂಕರ ನಡುವಿನಮನಿ, ರುದ್ರಗೌಡ ಪಾಟೀಲ, ವಿರುಪಾಕ್ಷ ಹೊಸಕೇರಿ, ಚನ್ನಪ್ಪ ಬಾರಕೇರ, ಮಲ್ಲಪ್ಪ ಹೊಸಕೇರಿ, ಮೂಗಪ್ಪ ವಾಲೀಕಾರ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 