ಶಿವಜ್ಞಾನ ರಾತ್ರಿ ಜಾಗರಣೆ ಆಸಯ ಓಂ ಶಾಂತಿ ಮಂತ್ರವುಗಳೊಂದಿಗೆ ಮಹಾಶಿವರಾತ್ರಿಯ ಆಚರಣೆ
Shivajnana Ratri Vigil Asaya Celebration of Mahashivratri with Om Shanti Mantras
ಬ್ಯಾಡಗಿ 14 : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಬ್ಯಾಡಗಿಯ ಶಿವ ಭಕ್ತರಿಂದ ಮಹಾಶಿವಾರಾತ್ರಿಯ ಹಬ್ಬದ ಆಚರಣೆ ದಿನಾಂಕ: 15/02/2026 ರಂದು ಭಾನುವಾರ ಬ್ರಾಹ್ಮಿ ಮುಹೂರ್ತ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕಾರ್ಯಕ್ರಮವಿರುತ್ತದೆ ಈ ದಿವ್ಯ ಕ್ಷಣದಲ್ಲಿ ಓಂ ನಮಂ ಶಿವಾಯಚಪ ಹಾಗೂ ಜ್ಞಾನದೊಂದಿಗೆ ಮನಶಾಂತಿ ಮತ್ತು ಆತ್ಮ ಸುದ್ದಿಯನ್ನು ಅನುಭೋಷೋಣ.
ಓಂ ಶಾಂತಿ ಬ್ರಹ್ಮಾಕುಮಾರಿಯ ಸಂಸ್ಥೆಯ ಮಹಾಶಿವರಾತ್ರಿಯನ್ನು ಜ್ಞಾನ ಮತ್ತು ಯೋಗದ ಮೂಲಕ ಆಚರಿಸುತ್ತೇವೆ. ಈ ಶುಭ ಸಂದರ್ಭದಲ್ಲಿ ಶಿವನ ಕತ್ತಲೆಯನ್ನು ಹೋಗಲಾಡಿಸಿ ಆತ್ಮಗಳಲ್ಲಿ ದೈವಿಕ ಬೆಳಕನ್ನು ಜಾಗೃಗೊಳಿಸುತ್ತಾನೆ ಎಂದು ನಂಬಲಾಗಿದೆ. ಶಿವನ ಭಕ್ತಿಗೀತೆಗಳು ಮತ್ತು ಧ್ಯಾನದ ಮೂಲಕ ಮನಸ್ಸಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಬಹುದು.
ಮಹಾಶಿವರಾತ್ರಿ ವಿಶೇಷ
* ಶಿವ ಜ್ಞಾನ :್ಷ ಶಿವನನ್ನು ಕೇವಲ ಮೂರ್ತಿಯಾಗಿ ನೋಡದೆ ಜ್ಯೋತಿರ್ಬಿಂದು (ಬೆಳಕಿನ ಬಿಂದು) ಎಂದು ಆರಾಧಿಸಲಾಗುತ್ತದೆ.
* ರಾತ್ರಿ ಜಾಗರಣೆ: ಕೆಟ್ಟ ಗುಣಗಳನ್ನು ತ್ಯಜಿಸಿ, ಧ್ಯಾನದ ಮೂಲಕ ಜಾಗೃತವಾಗಿರುವುದು.
* ಆಶಯ : ಓಂ ಶಾಂತಿ, ನಿಮ್ಮ ಜೀವನದಲ್ಲಿ ಶಿವನ ಆರ್ಶೀವಾದ ಸದಾ ಇರಲಿ.
* ಓಂ ಶಾಂತಿ ಮಂತ್ರವು: ಮನಸ್ಸು ದೇಹ ಮತ್ತು ಆತ್ಮದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕೋರುವ ಪವಿತ್ರ ವೇದ ಮಂತ್ರವಾಗಿದೆ. ಇದನ್ನು ಸಾಮಾನ್ಯವಾಗಿ ‘’ ಓಂ ಶಾಂತಿ: ಶಾಂತಿ: ಶಾಂತಿ: ಎನ್ನುವ ಮುಖಾಂತರ ಮನಸನ್ನು ಹಗುರ ಮಾಡಿಕೊಳ್ಳಲು ತಾಲೂಕಿನ ಜನತೆಗೆ ಶಿವರಾತ್ರಿ ಹಬ್ಬವನ್ನು ಶಾಮತಿ ನೆಮ್ಮದಿಯಿಂದ ಆಚರಿಸಿಕೊಳ್ಳಲು ಮನವಿ ಮಾಡಿದರು.
ಮಹಾ ಶಿವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ಎಲ್ಲಾ ಶಿವಭಕ್ತರು ಶಿವನ ಧ್ಯಾನದಲ್ಲಿ ಲಿನರಾಗಿ ಸಹಶ್ರ ದರ್ಶನವನ್ನು ಪಡೆದು ಪಾವನರಾಗುವ ಅಪರೂಪದ ಅವಕಾಶವನ್ನು ಶದುಪಯೋಗ ಪಡೆಸಿಕೊಳ್ಳಬೆಕೆಂದು ಹೇಳಿದರು.
ಈಶ್ವರಿ ವಿದ್ಯಾಲಯ ಬ್ಯಾಡಗಿ
ಸುರೇಕಾ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 