ಏಪ್ರಿಲ್ 30 ರಿಂದ ಮೇ 2 ರವರೆಗೆ ಶಿರುರ ಗ್ರಾಮದ ಜಾತ್ರೆ
Shirura Village Fair from April 30 to May 2
ಸಂಬರಗಿ 29 : ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಶಿರುರ ಗ್ರಾಮದ ಲಕ್ಷಾಂತರ ಭಕ್ತರ ಆರಾಧ್ಯ ದೇವರುಲಕ್ಷ್ಮಿ ದೇವಿಯ ಜಾತ್ರೆ ಏಪ್ರಿಲ್ 30 ರಿಂದ ಮೇ 2 ರವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಬರಲಿದ್ದಾರೆ ಎಂದು ಯಾತ್ರಾ ಸಮಿತಿ ತಿಳಿಸಿದೆ. 30 ಗುರುವಾರ ಭಕ್ತರಿಂದ ದೇವಿಗೆ ಎಣ್ಣೆ ಅರೆ್ಣ ಮತು ್ತಅಗ್ರಣಿ ನದಿಯಿಂದ ಅನೇಕ ಭಕ್ತರಿಂದ ದಂಡ ನಮಸ್ಕಾರ,1 ಶುಕ್ರವಾರ ದೇವಿಯ ಮಹಾ ನೈವೇದ್ಯ ರಾತ್ರಿ ಮರಾಠಿ ಆರ್ಕೆಸ್ಟ್ರಾ 2 ಶನಿವಾರ ಪಲ್ಲಕ್ಕಿ ಮೆರವಣಿಗೆ ಅಗ್ರೋಣಿ ನದಿಗೆ ವಿಶೇಷ ಪೂಜೆ ಬೆಳಿಗ್ಗೆ, ಜೋಡು ಎತ್ತಿನ ಗಾಡಿಯ ಶರೆತಿ , ಸೈಕಲ್ ಶಿರತಿ, ಓಟದ ಶರಿಯೇತಿ ಆಯೋಜಿಸಲಾಗಿದೆ ಮತ್ತು ನಂತರ ಸಂಜೆ, ನಾಲಕ ಗಂಟಿಗೆ ಕುಸ್ತಿ ಅಖಾಡ ಮತ್ತು ರಾತ್ರಿ ರೆಕಾರ್ಡ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರೆಕಾರ್ಡ್ ನೃತ್ಯ ಸ್ಪರ್ಧೆಯಲ್ಲಿ ವಿಜೇತ ಸ್ಪರ್ಧಿಗಳಿಗೆ ಸೂಕ್ತ ಬಹುಮಾನಗಳನ್ನು ನೀಡಲಾಗುವುದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿನಂತಿಸಿದೆ. ಬೈಲ್ಹೊಂಗಲ, ಅಥಣಿ, ಮೀರಜ್, ಜತ ಕವಠೇಮಂಕಳ ನಿಂದ ತೀರ್ಥಯಾತ್ರೆಗೆ ಬರುವ ಭಕ್ತರಿಗೆ ನಿಯಮಿತ ಬಸ್ಸುಗಳು ಲಭ್ಯವಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 