ಸಂಬರಗಿ 10: ಮದಭಾವಿ ಗ್ರಾಮದಲ್ಲಿ ಫೇಬ್ರುವರಿ 12 ರಂದು ಹರಳಯ್ಯಾ ಸಮಾಜದ ವತಿಯಿಂದ ಸಂತ ಶಿರೋಮಣಿ ರೋಹಿದಾಸ ಮಹಾರಾಜರ ಜಯಂತಿ ಅಯೋಜಿಸಾಲಾಗಿದೆ ಎಂದು ಸಮಾಜದ ಮುಖಂಡ ಕ್ರೃಷ್ಣಾ ಶಿಂಧೆ ತಿಳಿಸಿದ್ದಾರೆ.
ಸಂತ ರೋಹಿದಾಸ ವ್ರತ್ತದಲ್ಲಿ ಸಂತಶೀರೋಮಣಿ ರೋಹಿದಾಸ ಪುತ್ಥಳಿಗೆ ವಿಶೇಷ ಪೂಜೆ ಅಭಿಷೇಕ ಮತ್ತು ಫೋಟೋ ಮೆರವಣಿಗೆ ಬೆಳಗ್ಗೆ 8ರಿಂದ
ಸಾಯಂಕಾಲ 8ರ ವರಿಗೆ ಮೇರವಣಿಗೆ ಮಹಾ ಪ್ರಸಾದ ನಡಿಯಲಿದೆ ಎಲ್ಲರು ಸಹಭಾಗಿಗಳಾಗಬೇಕೆಂದು ಎಂದು ತಿಳಿಸಲಾಗಿದೆ.