ಶಿಂದಿಕುರಬೇಟ: ಭಂಡಾರದ ಒಡೆಯ ವಿಠ್ಠಲ ದೇವರ ಜಾತ್ರೆ ಸಂಪನ್ನ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ
Shindikurabeta: The fair of Lord Vitthala, the owner of the treasury, is auspicious A crowd of dev
ಲೋಕದರ್ಶನ ವರದಿ
ಶಿಂದಿಕುರಬೇಟ: ಭಂಡಾರದ ಒಡೆಯ ವಿಠ್ಠಲ ದೇವರ ಜಾತ್ರೆ ಸಂಪನ್ನ
ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ
ಘಟಪ್ರಭಾ 07: ಸಮೀಪದ ಶಿಂದಿಕುರಬೇಟ ಗ್ರಾಮದ ಭಾಗ್ಯದ ನಿಧಿ, ಭಂಡಾರದ ಒಡೆಯ ಎಂದು ಪ್ರಖ್ಯಾತಗೊಂಡಿರುವ ಶ್ರೀ ವಿಠ್ಠಲ ದೇವರ ಜಾತ್ರೆಯು ಸಂಪನ್ನಗೊಂಡಿತ್ತು.
ಬೆಳಗಿನ ಜಾವ ವಾಲಗ ಬಾರಿಸುವುದು. ನಂತರ ಶರಣರಿಂದ ಓಂಕಾರ ಮಂತ್ರ ನಡೆಯಿತು. ಮುಂಜಾನೆ ಶ್ರೀ ವಿಠ್ಠಪ್ಪ ದೇವರ ಅಭಿಷೇಕ ಹಾಗೂ ನೈವೇದ್ಯ ಹಾಗೂ ಅಂಬಲಿ ಕುಂಭಗಳ ಆಗಮನವಾಯಿತು. ಮಧ್ಯಾಹ್ನ ಮಹಾಪ್ರಸಾದ ಜರುಗಿತು. ಕಬ್ಬಿನ ಗಾಡಿಗೆ ಹೂಡಿದ ಎತ್ತುಗಳ ಪ್ರದರ್ಶನ ಜರುಗಿತು. ಸಂಜೆ ವಾಲಗ ಬಾರಿಸುವುದರೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ವಿಠ್ಠಪ್ಪ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ಇವರಿಂದ ಅಲಗ(ಖಡ್ಗ)ಹಾಯ್ದರು.
ಅಪಾರ ಭಕ್ತ ಸಮೂಹ ಭಂಡಾರದಲ್ಲಿ ಮಿಂದೆದ್ದರು. ದೇವಋಷಿಗಳು ಅಲಗ ಹಾಯುವುದು ವಿಶೇಷವಾಗಿತ್ತು. ಕಬ್ಬಿನ ಗಾಡಿಗಳು ದೇವಸ್ಥಾನ ಸುತ್ತುವುದು. ಸಾಯಂಕಾಲ 6 ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಡೊಳ್ಳಿನ ಪದಗಳು ಜರುಗಿದವು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 