ಶಂಕರಾಚಾರ್ಯರ ಜಯಂತ್ಯೋತ್ಸವ
Shankaracharya's birth anniversary
ಶಂಕರಾಚಾರ್ಯರ ಜಯಂತ್ಯೋತ್ಸವ
ಕುಕನೂರು 02: ಶುಕ್ರವಾರ ದಂದು ಕುಕನೂರು ಪಟ್ಟಣದ ತಹಶೀಲ್ದಾರ್ ಕಾರ್ಯಲಯದಲ್ಲಿ ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯೋತ್ಸವವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜೆಯನ್ನು ಸಮರ್ಥಿಸಿ ಆಚರಿಸಲಾಯಿತು.ಶಂಕರಾಚಾರ್ಯರ ಜಯಂತಿ ಈ ಸಂದರ್ಭದಲ್ಲಿ ಉಪಾತಸಿಲ್ದಾರ್ ಬಸವರಾಜ ಮಡಿವಾಳರ, ಸುರೇಶ ಬಾಲೆಹೊಸೂರು ಸಿರಸ್ತೆದಾರರು, ಮಹಮ್ಮದ್ ಮುಸ್ತಫ ಸಿರಸ್ತೆದಾರರು ಕೆ. ಬಸವರಾಜ, ಅನಿಲ್, ಗೀರೀಶ, ಪ್ರಕಾಶ, ಶರಣಪ್ಪ ಹಳ್ಳಿ, ಲಕ್ಷ್ಮಪ್ಪ, ಬಿ. ಆರ್. ತಾಸಿನ್, ಎ ಕೆ ದೀಕ್ಷಿತ, ದರ್ಶನ ಮಾಲಿಪಾಟೀಲ, ಗುರುದತ ಕುಲಕರ್ಣಿ , ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 