19ಕ್ಕೆ ಅಧಿವೇಶನ ಮುಕ್ತಾಯ : ಸಭಾಧ್ಯಕ್ಷ ಯು.ಟಿ.ಖಾದರ್ Session will be ended at 19: UT Khader
Lokadrshan Daily
12/24/24, 9:52 PM ಪ್ರಕಟಿಸಲಾಗಿದೆ
Session will be ended at 19: UT Khader
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20 ರಿಂದ 22 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಡಿ.20ರ ಬದಲಾಗಿ 19 ರಂದು ಚಳಿಗಾಲದ ಅಧಿವೇಶನವನ್ನು ಮುಕ್ತಾಯಗೊಳಿಸಲಾಗುವುದು ಎಂದು ಸದನದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಕಟಿಸಿದರು. .