ಹಿರಿಯ ಛಾಯಾಗ್ರಾಹಕ ಹುಲುಗಪ್ಪ ನಿಧನ
ಲೋಕದರ್ಶನ ವರದಿ
ಹೊಸಪೇಟೆ: ಹಿರಿಯ ಛಾಯಾಗ್ರಾಹಕ ಹುಲುಗಪ್ಪ(80) ವಿಧಿವಶರಾಗಿದ್ದಾರೆ. ಗುರುವಾರ ರಾತ್ರಿ ತಮ್ಮ ವಾಣಿಜ್ಯ ವ್ಯವಹಾರದಲ್ಲಿ ನಿರತರಾಗಿದ್ದಾಗ ಹೃದಯಾಘಾತಕ್ಕೆಗೊಳಗಾದ ಅವರು 4 ಸಹೋದರರು ಹಾಗೂ 4 ಸಹೋದರಿಯರನ್ನು ಹಾಗೂ ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅತ್ಯಂತ ಸಣ್ಣ ವಯೋಮಾನದಲ್ಲಿಯೇ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿ ಜೀವನದೂದ್ದಕ್ಕೂ ಛಾಯಾಗ್ರಹಣವನ್ನು ಮಾಡಿ ಇತ್ತೀಚೆಗಷ್ಟೇ ಕಣ್ಣಿನ ತಾಂತ್ರಕ ಕಾರಣದಿಂದ ವೃತ್ತಿಯಲ್ಲಿ ನಿರತರಾಗಿರಲಿಲ್ಲ, ಹೊಸಪೇಟೆ ತಾಲೂಕು ಪೋಟೊ ಹಾಗೂ ವಿಯೋಡಿಯೋಗ್ರಾಫರ್ಸ್ ಅಸೋಶಿಯೇಷನ್, ವಿಕಾಸ ಸೌಹಾರ್ದಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ, ವಿಕಾಸ ಸೇವಾ ಸಂಸ್ಥೆಯ ಅಧ್ಯಕ್ಷ ಅನಂತ ಜೋಶಿ, ಕೃತಿಕಾ ಪತ್ತಿನ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಸಿಬ್ಬಂದಿ, ವಿಕಾಸ ಯುವಕ ಮಂಡಳದ ಹಿರಿಯರಾದ ವಿ.ಶಂಕರಾಚಾರಿ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಅನೇಕರು ಹಿರಿಯ ಛಾಯಾಗ್ರಾಹಕ ಹುಲುಗಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿಕೋರಿ ಹಿರಿಯರ ಅಗಲಿಕೆಯ ನೋವು ಸಹಿಸಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾಥರ್ಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 