ಹಿರಿಯ ನಾಗರಿಕರ ದಿನಾಚರಣೆ: ಹಿರಿಯ ಜೀವಿಗಳಿಗೆ ಹಣ್ಣುಹಂಪಲು ವಿತರಣೆ

ಹಿರಿಯ ನಾಗರಿಕರ ದಿನಾಚರಣೆ: ಹಿರಿಯ ಜೀವಿಗಳಿಗೆ ಹಣ್ಣುಹಂಪಲು ವಿತರಣೆ  Senior Citizens' Day: Distribution of fruits to senior citizens


ವಿಜಯಪುರ  21: ನಗರದಲ್ಲಿ ಗಡಿನಾಡು ಯುವ ಸಮಾಜ ಹಾಗೂ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಘದವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ಯ ವಿವಿಧ ಸ್ಥಳಲ್ಲಿನ ಹಿರಿಯ ಜೀವಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರವಿಚಂದ್ರ ಕೆಂಗಾರ ಉಪಸ್ಥಿತರಿದ್ದರು.