ಗುತ್ತಿಗೆದಾರರ ಸಂಘದ ಸದಸ್ಯರ ಆಯ್ಕೆ
Selection of members of the Contractors Association
ಹಾವೇರಿ 28: ಜಿಲ್ಲಾ ಪ್ರವರ್ಗ 1 ರ ಗುತ್ತಿಗೆದಾರರ ಸಂಘ ಹಾವೇರಿ ಇದರ ಆಡಳಿತ ಮಂಡಳಿ ಸದರ ಸಂಘದ ಸದಸ್ಯರ ಆಯ್ಕೆ ಪ್ರಕ್ರಿಯ ಹಾವೇರಿ ಪ್ರವಾಸಿ ಮಂದಿರದಲ್ಲಿ ಜರುಗಿತು. ಪರಶುರಾಮ ಸೊನ್ನದ ಗೌರವ ಅಧ್ಯಕ್ಷರು, ರಮೇಶ ಗುಳೇದ ಜಿಲ್ಲಾ ಅಧ್ಯಕ್ಷರು,ವೆಂಕಟೇಶ ಉಪ್ಪಾರ ಜಿಲ್ಲಾ ಉಪಾಧ್ಯಕ್ಷರು, ಪರಶುರಾಮ ಬಾರ್ಕಿ ಜಿಲ್ಲಾ ಉಪಾಧ್ಯಕ್ಷರು ,ಚಂದ್ರ್ಪ ಬಿ ಬಾರ್ಕಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ,ಗೋಪಿ ಗೊಲ್ಲರ ಸಂಘಟನಾ ಕಾರ್ಯದರ್ಶಿ , ಅಕ್ಷಯ ಬಸಾಪುರ ಸಹ ಕಾರ್ಯದರ್ಶಿ , ಮುತ್ತು ಜಲಾಡಿ ಸಂಘಟನಾ ಸಹಾ ಕಾರ್ಯದರ್ಶಿ, ಚಂದ್ರು ಮುಳಗುಂದ ಕಜಾಂಚಿಯಾಗಿ
ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರವರ್ಗ 1ರ ಗುತ್ತಿಗೆದಾರರು ಸರ್ವಾನುಮತದಿಂದ ಇವರನ್ನು ಆಯ್ಕೆಗೊಳಿಸಿದರು. ಮುಖಂಡರಾದ ಶ್ರೀ ಜಯಪ್ಪ ಉಪ್ಪಾರ ಮಹದೇವಪ್ಪ ಬಾರ್ಕಿ ರುದ್ರೇಶ ಕೋಣನವರ ಸಂತೋಷ ಹಾಲಗಿ ಕೇಶವಗೌಡ ಕಿತ್ತೂರ ಇನ್ನೂ ಮುಂತಾದ ಪ್ರಮುಖರು ಭಾಗವಹಿಸಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 