ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು
Saplings should be planted and nurtured
ಕಂಪ್ಲಿ 18: ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲು ಮುಂದಾಗಬೇಕು ಎಂದು ಗೃಹ ರಕ್ಷಕ ದಳದ ಘಟಕಾಧಿಕಾರಿ ಹೋನ್ನುರವಲಿ ಸಾಬ್ ಹೇಳಿದರು.
ಪಟ್ಟಣದ ಷಾಮೀಯ ಚಂದ ಪ್ರೌಢ ಶಾಲೆ ಮೈದಾನದಲ್ಲಿರುವ ಗೃಹ ರಕ್ಷಕ ದಳದ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗೃಹ ರಕ್ಷಕ ದಳದ ವತಿಯಿಂದ ಸಿಸಿ ನಡೆವುದರ ಜೊತೆಗೆ 100 ಸಸಿ ವಿತರಿಸಿದರು ನಂತರ ಮಾತನಾಡಿ ಸಿಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲು ಮುಂದಾಗಬೇಕು ಗಿಡ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ ಪರಿಸರವನ್ನು ಕಾಪಾಡಬಹುದು ಗಾಳಿ ಮಳೆ ನೀಡುತ್ತವೇ ಅಗತ್ಯ ಸ್ಥಳದಲ್ಲಿ ಮರಗಿಡಳನ್ನು ಬೆಳಸುವತ್ತ ಜಾಗೃತಿರಾಗಬೇಕು ಎಂದರು ಲೀಡರ್‌ಗಳಾದ ಕೆ.ಸುರೇಶ ಬಿ.ಚಂದ್ರಶೇಖರ್ ಸೇರಿ ಅನೇಕ ಗೃಹ ರಕ್ಷಕ.ದಳದ ಸಿಬ್ಬಂದಿಗಳಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 