ಧ್ಯಾನದಿಂದ ಮೋಕ್ಷ ಸಾಧ್ಯ : ರೇವಣಸಿದ್ಧೇಶ್ವರರು
Salvation is possible through meditation: Revana Siddheshwar
ರಬಕವಿ-ಬನಹಟ್ಟಿ : ಭಕ್ತಿಯ ಮೂಲಕ ದೇವರನ್ನುಕಾಣುವ ಬಗೆಯನ್ನು ಇಂಚಗೇರಿ ಸಂಪ್ರದಾಯದ ಸದ್ಗುರುಗಳು ವಿಶ್ವಕ್ಕೆ ಪರಿಚಯಿಸಿದ್ದಾರೆ. ಪರಮಾತ್ಮನ್ನುಕಂಡು ಕೊಳ್ಳುವ ಏಕೈಕ ಮಾರ್ಗವೆಂದರೆ ಧ್ಯಾನ. ಧಾನ್ಯ ಮಾಡುವುದರ ಮೂಲಕ ಮೋಕ್ಷ ಹೊಂದಲು ಸಾಧ್ಯಎಂದು ಶ್ರೀಕ್ಷೇತ್ರ ಇಂಚಗೇರಿ ಮಠದ ಸದ್ಗುರು ಸ.ಸ. ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಅವರು ಸಮೀಪದರಡ್ಡೇರಹಟ್ಟಿಗ್ರಾಮದಲ್ಲಿ ಕ್ಷೇತ್ರಇಂಚಗೇರಿ ಮಠ ಸಾಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಹಾಗೂ ದುಂಡಪ್ಪ ಪರಗೊಂಡಪ್ಪಖೋತಇವರ ಪುಣ್ಯಾರಾಧನೆಯದಶಮಾನೋತ್ಸವಆಧ್ಯಾತ್ಮ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಪಾದ ಮಹಾರಾಜರು, ಶಂಕ್ರೆಪ್ಪ ಮಹಾರಾಜರು, ನಾಗಪ್ಪಗುಂಡೇವಾಡಿ ಸೇರಿದಂತೆಅನೇಕರು ವೇದಿಕೆ ಮೇಲಿದ್ದರು. ಜ್ಞಾನೇಶ್ವರಖೋತ, ತುಕಾರಾಮಖೋತ, ರಡ್ಡೇರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 