ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಲಿ ಬಿ.ಇ.ಓ ಸಿದ್ದಲಿಂಗಪ್ಪ

ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಲಿ  ಬಿ.ಇ.ಓ ಸಿದ್ದಲಿಂಗಪ್ಪ    SSLC exams should be conducted transparently: BEO Siddalingappa

ಲೋಕದರ್ಶನ ವರದಿ

      ಕಂಪ್ಲಿ 16 : ಪಟ್ಟಣ ಮತ್ತು ಗ್ರಾಮೀಣ ಭಾಗದ ಆರು ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಬೇಕು ಎಂದು ಬಿ.ಇ.ಓ ಸಿದ್ದಲಿಂಗಪ್ಪ ಹೇಳಿದರು ಪಟ್ಟಣದ ಷಾಮೀಯ ಚಂದ ಹೈಸ್ಕೂಲ್ ನಲ್ಲಿ 18ರಂದು ನಡೆಯವ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆಯಲ್ಲಿ ಮುಖ್ಯ ಅಧಿಕ್ಷಕರ ಪೂರ್ವಭಾವಿ ಸಭೆ ಮಾತನಾಡಿ ತಾಲೂಕಿನ ಅತ್ಯುನ್ನತ ಎಸ್ ಎಸ್ ಎಲ್ ಸಿ ಫಲಿತಾಂಶ ಬರಲಿಕ್ಕೆ ಎಲ್ಲಾ ಶಿಕ್ಷಕರ ಪಾರದರ್ಶಕವಾಗಿ ಕೈಜೋಡಿಸಬೇಕು ಒಟ್ಟು 6ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಒಂದು ಷಾಮೀಯ ಚಂದ ಎರಡು ಒದ್ಸೋಜಡೆಮ್ಮ 03 ವಿಜಯನಗರ ನಾಲ್ಕು ಬಾಲಕಿಯರ ಶಾಲೆ ಐದು ಗ್ರಾಮೀಣ ಭಾಗದ ಸುಗ್ಗೇನಹಳ್ಳಿ ಆರು ಎಮ್ಮೀಗನೂರು ಶಾಲೆ ಒಟ್ಟು 6ಕೇಂದ್ರಗಳಲ್ಲಿ 2010 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಲ್ಲಾ ಕೆಂದ್ರದಲ್ಲಿ ಸಿ.ಸಿ ಕ್ಯಾಮರ ಅಳವಡಿಸಿ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ ಸಹಕಾರ ತೆಗೆದು ಕೊಳ್ಳಿ ಜೊತೆಗೆ ಭಯಕಂರ ಬಿಸಿಲು ಇದೆ

ಕುಡಿಯುವ ನೀರಿನ ವ್ಯವಸ್ಥೆ ಕೊಠಡಿಗಳಲ್ಲಿ ಸ್ವಚ್ಚತೆ ಇರಬೇಕು ಸರ್ಕಾರಿ ಮತ್ತು ಅನುದಾನಿತ ಶಾಲೆ ಶಿಕ್ಷಕರನ್ನು ನಿಯೋಜಿಸಿ ನಕಲಿ ಮಾಡಲ್ಲಿಕೆ ಅವಕಾಶ ಮಾಡಿ ಕೊಡಬಾರದು ಎಸ್ ಎಸ್ ಎಲ್ ಸಿ ಪರೀಕ್ಷೆ ಅಧಿಕ್ಷಕರ ಮತ್ತು ಶಿಕ್ಷಕರು ಕಡ್ಡಾಯವಾಗಿ ಐಡಿ ಕಾರ್ಡ ಉಪಯೋಗಿಸಿ ಅಂಗವಿಕಲ ಮಕ್ಕಳಿಗೆ ಅಧ್ಯತೆ ನೀಡಿ ಸಮಯಕ್ಕೆ ಸರಿಯಾಗಿ ಶಿಕ್ಷಕರು ಇರಬೇಕು ಆಯಾ ಶಾಲೆಯಲ್ಲಿ ಮಕ್ಕಳಿಗೆ ವಿಷಯಕ್ಕೆ ಸಂಬಂದ ಪಟ್ಟಂತೆ ಟೋಷ್ಯನ್ ಮಾಡಬೇಕು ಯಾವುದೇ ತೋಂದರೆ ಆಗದಂತೆ ಪರೀಕ್ಷೆಗಳು ಸುರಕ್ಷಿತ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದರು ಈಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರು ಕೇಂದ್ರದ ಮುಖ್ಯ ಅಧಿಕ್ಷಕರಾದ ಸುಜಾತ ಗ್ರಾಯತ್ರಿ ನಿರ್ಮಾಲ ಬಸವರಾಜ ಪಾಟೀಲ್ ಗಂಗಾಧರ ಜಡಿಮಠ ಇ.ಸಿ.ಒಗಳಾದ ರೇವಣ್ಣ ಟಿ.ಎಂ ಬಸವರಾಜ ಸಿ.ಆರ್ ಪಿ ಗಳಾದ ಭೂಮೇಶ ಗಂಗಾಧರ ಹಾಗೂ ಎಲ್ಲಾ ಶಾಲೆಯ ಸಹಶಿಕ್ಷಕರಿದ್ದರು.