ಪುನರ್‌ಮಿಲನ ಕಾರ್ಯಕ್ರಮ

ಪುನರ್‌ಮಿಲನ ಕಾರ್ಯಕ್ರಮ Reunion event

ಧಾರವಾಡ 23: ವಿದ್ಯಾಗಿರಿಯ ಜೆ.ಎಸ್‌.ಎಸ್ ಕಾಲೇಜಿನಲ್ಲಿ 1998 ರಿಂದ 2001 ರವರೆಗಿನ ವಿದ್ಯಾರ್ಥಿಗಳ ರಜತ್ ಪುನರ್‌ಮಿಲನ ಕಾರ್ಯಕ್ರಮ ಜರುಗಿತು.  ಈ ಸಂಧರ್ಭದಲ್ಲಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು.