ಪುರಸಭೆಗೆ 94 ಸಿ ಅಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಪತ್ರ
Request letter to the municipality to provide housing facilities under 94C
ಲೋಕದರ್ಶನ ವರದಿ
ಬ್ಯಾಡಗಿ 16 : ಪಟ್ಟಣದ ಅನೇಕ ಬಡ ಕುಟುಂಬಗಳಿಗೆ ಮನೆ ಇರುವುದಿಲ್ಲ ಆರ್ಥೀಕವಾಗಿ ಹಿಂದೂಳಿದ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಇನ್ನು ಅನೇಖರು ಬಾಡಿಗೆ ಮನೆಯಲ್ಲಿ ವಾಸಿಸುತಾದ್ದಾರೆ ಸ್ಥಳೀಯ ಪುರಸಭೆಗೆ 94 ಸಿ ಅಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿಯನ್ನು ಕೊಟ್ಟಿರುತ್ತೇವೆ.
ಈಗ ಪಲಾನುಭವಿಗಳಿಗೆ ನಿವೇಷಸ ಹಂಚಿಕೆ ಮಾಡುತ್ತಿರುವುದಿಲ್ಲ ಅರ್ಹ ಪಲಾನುಭವಿಗಳನ್ನು ಗುರುತಿಸಿ ನಿವೇಷನಗಳನ್ನು ನೀಡುವಂತೆ ಮಾನ್ಯ ಕೃಷ್ನ ಬೈರೇಗೌಡ ಅವರ ಮುಖಾಂತರ ಮಾನ್ಯ ವಸತಿ ಸಚಿವರು ಬಿ ಜಡ್ ಜಮೀರ ಅಹ್ಮದ ಅವರಿಗೆ ಕರ್ನಾಟಕ ದಲಿತ ಸಗರ್ಸ ಸಮಿತಿ ಪ್ರಧಾನ ಸಂಚಾಲಕ ಚಂದ್ರಶೇಖರ ಗದಗಕರ ಮನವಿ ಪತ್ರ ಸಲ್ಲಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 