ನೇರ ನೇಮಕಾತಿ ಅಥವಾ ಒಳಗುತ್ತಿಗೆಗೆ ಸೇರೆ್ಡಗೆ ಮನವಿ
Request for direct recruitment or subcontracting
ಹಾವೇರಿ 04: ಜಿಲ್ಲಾಧಿಕಾರಿಗಳಿಗೆ ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಂದರೆ ಸುಮಾರು ಇಪ್ಪತ್ತು ವರ್ಷಗಳಿಂದ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ 2028 ಮಾರ್ಚ ತಿಂಗಳು ಗಡುವು ವಿಧಿಸಿರುವುದನ್ನು ಮನವರಿಕೆ ಮಾಡಿ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿ ಅಥವಾ ಒಳಗುತ್ತಿಗೆಗೆ ಒಳಪಡಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗುರುರಾಜ ಕಂಬಳಿ,ಉಪಾಧ್ಯಕ್ಷರಾದ ದುರುಗೇಶ ವಂದವಾಗಲು,ಸುರೇಶ ಸಾಗರ್, ವಿರೂಪಾಕ್ಷಪ್ಪ ಹಿರೇಗೌಡರ್, ಉದಯ್ ಆಗಸನಮಟ್ಟಿ, ಮಂಜುನಾಥ ಕೋಳೂರು, ರೇಣುಕಾ ಕಡುಕೋಳ, ಚಂದ್ರಕಲಾ ಚಿಂದಿ, ಶಿವರಾಜ್ ಕಾಳೆ, ನಚಿಕೇತ್, ಚಂದ್ರ್ಪ ಕಳಸಪ್ಪನವರ, ಶೋಭಾ ಕಲ್ಕಟ್ಟಿ ಅಕ್ಷತಾ ಇನ್ನಿತರರು ಹಾಜರಿದ್ದರು ಸುಮಾರು 70 ಜನರು ತಂಡದೊಂದಿಗೆ ಮನವಿ ಸಲ್ಲಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 