ಖ್ಯಾತ ಹೊಟೇಲ ಉದ್ಯಮಿ ಸುಧಾಕರ ಶಾನಬಾಗ ನಿಧನ
Renowned hotelier Sudhakar Shanabaga passes away
ಬೆಳಗಾವಿ 23- ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಶಾಶ್ವತ ಸದಸ್ಯ, ಪ್ರತಿಷ್ಠಾನದ ಆಧಾರ ಸ್ಥಂಭವಾಗಿದ್ದ ಖ್ಯಾತ ಹೊಟೇಲ ಉದ್ಯಮಿ ಸುಧಾಕರ ಶಾನಬಾಗ ನಿಧನರಾಗಿದ್ದಾರೆ. ಅವರಿಗೆ 93 ವರ್ಷಗಳಾಗಿದ್ದವು. ದಿವಂಗತರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಅಂತ್ಯಕ್ರಿಯೆ ಸದಶಿವನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಎನ್. ಬಿ. ದೇಶಪಾಂಡೆ, ಕಾರ್ಯದರ್ಶಿ ಗುಂಡೇನಟ್ಟಿ ಮಧುಕರ, ಖಜಾಂಚಿ ಡಾ. ಶ್ರೀಧರ ಹುಕ್ಕೇರಿ, ಶಾಶ್ವತ ಸದಸ್ಯರಾದ ಎಸ್. ಎಂ ಕುಲಕರ್ಣಿ, ವಾಮನ ಹಯಿಲಗೋಳ, ಡಾ. ಗುರುಪಾದ ಮರಿಗುದ್ದಿ, ರಂಜನಾ ನಾಯಿಕ, ಜಯಂತ ಜೋಶಿ, ಶೀರೀಷ ಜೋಶಿ, ನಿರಜಾ ಗಣಾಚಾರಿ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಡಾ. ಪಿ. ಜಿ. ಕೆಂಪಣ್ಣವರ, ಡಾ. ಜಯಂತ ಕಿತ್ತೂರ, ದೀಪಿಕಾ ಚಾಟೆ, ಚಿದಂಬರ ಮುನವಳ್ಳಿ, ಅನಂತ ಗೋಣಬಾಳ, ಭಾರತಿ ವಡವಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 