ಮಲ್ಲಿಗೆ ನಾಡಿನಲ್ಲಿ ಅಪರೂಪದ ‘ರಕ್ತ ಸಿಕ್ತ ಚಂದ್ರ ಗ್ರಹಣ ಗೋಚರ
Rare 'blood moon' eclipse
ಹೂವಿನಹಡಗಲಿ 08 : ಪಟ್ಟಣದ ನಿವಾಸಿ ಶಿಕ್ಷಕ ಹವ್ಯಾಸಿ ಛಾಯಾಗ್ರಾಹಕ ಸೊಮೇಶ ಅವರು ಭಾನುವಾರ ರಾತ್ರಿ9.55ಕ್ಕೆ ಗ್ರಹಣ ಕಾಲ ಆದರೆ ರಾತ್ರಿ 11.30ಕ್ಕೆ ಅಪರೂಪದ ’ರಕ್ತ ಚಂದ್ರ’ನನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.ರಕ್ತಕ್ಕೂ ಗ್ರಹಣಕ್ಕೂ ಸಂಬಂಧವಿಲ್ಲ ಪೂರ್ತಿಯಾಗಿ ಭೂಮಿಯ ನೆರಳಿನಿಂದ ಮರೆಯಾಗುವ ಚಂದ್ರಗ್ರಹಣ ವ್ಯವಸ್ಥೆ ಒದಗಿದಾಗ ಚಂದ್ರ ಅನೇಕ ರೀತಿಯ ಬೆಳಕು ಹಾಗೂ ನೆರಳಿನ ಪೃತ : ಕಾರಣದಿಂದ ರಕ್ತದಲ್ಲಿ ಅದ್ದಿ ತೆಗದಂತೆ ನಸು ನೀಲಿ ಛಾಯೆಯ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗೆ ಇದು ರಕ್ತ ಸಿಕ್ತ ಚಂದ್ರ ಗ್ರಹಣವಾಗಿದೆ ಎನ್ನಲಾಗಿದೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 