ರಂಜಿತಾ ಬೆಟಗೇರಿ ಪ್ರಥಮ ಸ್ಥಾನ

ರಂಜಿತಾ ಬೆಟಗೇರಿ ಪ್ರಥಮ ಸ್ಥಾನ Ranjitha Betageri first place

ಗುರ್ಲಾಪೂರ  29: ಸ್ಥಳಿಯ ಸರಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ರಂಜಿತಾ ಬೆಟಗೇರಿ ಇವಳು ಇತ್ತಿಚಿಗೆ ಮೂಡಲಗಿಯ ತಾಲೂಕಾ ದಂಡಾಧಿಕಾರಿಯವರ ಕಾರ್ಯಾಲಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ನಿಮಿತ್ಯವಾಗಿ ತಾಲೂಕಾಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡರ ಬದುಕ ಮತ್ತು ಸಾಧನೆಗಳ ವಿಷಯದ ಬಗ್ಗೆ ಆಶು ಬಾಷಣ ಸ್ಪರ್ದೆಯನ್ನು ನಡೆಸಲಾಯಿತು.

ಈ ಸ್ಪರ್ದೆಯಲ್ಲಿ ನಮ್ಮ ಶಲೆಯ  10 ನೇ ತರಗತಿಯ ಕುಮಾರಿ ರಂಜಿತಾ ಬೆಟಗೇರಿ ಇತಳು.ಪ್ರಥಮಸ್ಥಾನಪಡೆದಿರುತ್ತಾಳೆ.ಈ ಕುಮಾರಿ ಸಾಧಣೆಯಿಂದ ನಮ್ಮೂರಿನ ಶಾಲೆಯ ಕೀರ್ತಿಯನ್ನು, ಹೆಚ್ಚಿಸಿದ್ದಾಳೆ. ಈ ಕುಮಾರಿಯ ಸಾದಣೆಗೆ ನಮ್ಮ ಶಾಲೆಯ ವಿಜ್ಞಾನ ವಿಷಯ ಶಿಕ್ಷಕರಾದ ವಾಯ್ ಎಮ್ ಸಲಬನ್ನವರ ಮಾರ್ಗದರ್ಶಕರಾಗಿದ್ದಾರೆ. ಈ ಕುಮಾರಿಯ ಸಾದಿಸಿದ ಸಾದಣೆಗೆ ನಮ್ಮ ಶಾಲೆಯ ಎಸ್ ಡಿ ಎಮ್,ಸಿ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಯರು, ಸಹ ಶಿಕ್ಷಕ ವಂದವು, ಮತ್ತು ಅಡುಗೆ ಸಿಬ್ಬಂದಿಯವರು,ವಿಧ್ಯಾರ್ಥಿಯನ್ನು ತುಂಬು ಹ್ರದಯದಿಂದ ಅಬಿನಂದಿಸಿದ್ದಾರೆ. ಕುಮಾರಿಗೆ ಮೂಡಲಗಿ ತಾಲೂಕಾದಂಡಾಧಿಕಾರಿಗಳು ಮತ್ತು ಸಿಬ್ಬಂದಿಯವರು ಪ್ರಮಾನ ಪತ್ರ ನೀಡಿ ಗೌರವಿಸಿದ್ದಾರೆ.