ಕೋಚ್ ಹುದ್ದೆಯಲ್ಲಿ ರಮೇಶ್ ಪವಾರ್ ಮುಂದುವರೆಯೋದು ಅನುಮಾನ
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾತರ್ಿ ಮಿಥಾಲಿ ರಾಜ್ ಜೊತೆ ಕೊಚ್ ರಮೇಸ್ ಪವಾರ್ ಕಾದಾಟಕ್ಕಿಳಿದಿರುವ ಹಿನ್ನೆಲೆಯಲ್ಲಿ ತರಬೇತಿ ಅವಧಿಯನ್ನ ಬಿಸಿಸಿಐ ವಿಸ್ತರಿಸುವುದಿಲ್ಲ ಎಂದು ತಿಳಿದು ಬಂದಿದೆ.
ಇತ್ತಿಚೆಗೆ ಮುಕ್ತಾಯವಾದ ವಿಶ್ವ ಟಿ20 ವಿಶ್ವಕಪ್ ಮಹಿಳಾ ಟೂನರ್ಿಯ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧದ ಪಂದ್ಯದಲ್ಲಿ ತಂಡದ ಅನುಭವಿ ಆಟಗಾತರ್ಿ ಮಿಥಾಲಿ ರಾಜ್ಗೆ ಅವಕಾಶ ಕೊಟ್ಟಿರಲಿಲ್ಲ. ಇದು ಭಾರಿ ವಿವಾದವನ್ನ ಸೃಷ್ಟಿಸಿತ್ತು.
ಸ್ವತಃ ಮಿಥಾಲಿ ರಾಜ್ ತಮ್ಮನ್ನ ಸೆಮಿಫೈನಲ್ ಪಂದ್ಯದಲ್ಲಿ ಆಡಿಸದಿರುವ ಕುರಿತು ಕೋಚ್ ರಮೇಶ್ ಪವಾರ್ ಮತ್ತು ತಂಡದ ಮಾಜಿ ಆಟಗಾತರ್ಿ ಡೈಯಾನಾ ಎಡುಲ್ಜಿ ವಿರುದ್ಧ ಹರಿಹಾಯ್ದಿದಿದ್ದರು.
ಇದಕ್ಕೆ ಕೋಚ್ ರಮೇಶ್ ಪವಾರ್, ಟೂನರ್ಿ ವೇಳೆ ಮಿಥಾಲಿ ಅವರ ವರ್ತನೆಯಿಂದ ಬೇಸರವಾಗಿತ್ತು. ಟೂನರ್ಿ ಆಡುವಾಗ ತಂಡದ ಪ್ಲಾನ್ ಪ್ರಕಾರ ಆಡುತ್ತಿರಲ್ಲಿಲ್ಲ. ತಂಡದಲ್ಲಿ ತಮ್ಮ ಪಾತ್ರವನ್ನ ಮರೆತು ತಮ್ಮ ದಾಖಲೆಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದರು. ಅಭ್ಯಾಸ ಪಂದ್ಯದ ವೇಳೆ ಮಿಥಾಲಿ ರನ್ ಗಳಿಸಲು ಪರದಾಡುತ್ತಿದ್ದರು. ಟೂನರ್ಿ ಆಡುವ ವೇಳೆ ತನಗೆ ಆರಂಭಿಕ ಬ್ಯಾಟ್ಸ್ಮನ್ನ್ನಾಗಿ ಕಳುಹಿಸದಿದ್ದರೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ತವರಿಗೆ ತೆರೆಳುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಪವಾರ್ ಬಿಸಿಸಿಐಗೆ ತಿಳಿಸಿದ್ದರು.
ಕೋಚ್ ರಮೇಶ್ ಪವಾರ್ ಮಾತನ್ನ ಕೇಳದ ಬಿಸಿಸಿಐ ರಮೇಶ್ ಪವಾರ್ ವಿರುದ್ಧವೇ ತಿರುಗಿ ಬಿದ್ದಿದ್ದು ಕೋಚ್ ಹುದ್ದೆಯಲ್ಲಿ ಮುಂದುವರಿಸಬಾರದೆಂದು ಬಿಸಿಸಿಐ ನಿಧರ್ಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 