ಹೂವಿನಹಡಗಲಿಯಲ್ಲಿ ರಂಜಾನ್ ಆಚರಣೆ ಸಂಭ್ರಮ
Ramadan celebrations in flower boat
ಹೂವಿನಹಡಗಲಿ 21: ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದ 5ನೇ ವಾರ್ಡ್ ಸೇರಿದಂತೆ ಸಮಸ್ತ್ ಮುಸ್ಲಿಂ ಬಾಂಧವರು ಹಾಗೂ ತಾಲ್ಲೂಕಿನಲ್ಲಿಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಮುಸ್ಲಿಮರ ಮೂವತ್ತು ದಿನಗಳ ಉಪವಾಸ ಅಂತ್ಯಗೊಂಡಿತು.ಸಾವಿರಾರು ಮುಸ್ಲಿಮರು ಮೇಲು -ಕೀಳೆಂಬ ಭೇದ-ಭಾವ ತೊರೆದು ಪಟ್ಟಣದ ಎಪಿಎಂಸಿ ಬಳಿ ಈದ್ಗಾ ಮ್ಯೆದಾನದಲ್ಲಿ ಬೆಳಿಗ್ಗೆ 9.30ಕ್ಕೆ ಸಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಹಬ್ಬದ ಮೆರುಗು ಹೆಚ್ಚಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ರಂಜಾನ ಹಬ್ಬದ ನಿಮಿತ್ತ ಮುಸ್ಲಿಮ್ ಸಮಾಜದವರಿಗೆ ಶುಭಾ ಕೋರಿದರು. ಇದೇ ವೇಳೆಈದ್ಗಾ ಕಮಿಟಿಯ ಅಧ್ಯಕ್ಷ ಕಲೆಗಾರ ಬಡೇಸಾಬ. ಉಪಾಧ್ಯಕ್ಷ ಚಾಂದ್ ಬಾಷಾ. ಕಾರ್ಯದರ್ಶಿ ಕಪಾಲಿ ಮೋಸಿನಲ್ಲಿ. ನಜೀರ್, ಸದಸ್ಯರಾದ ಮಾಡ್ರನ್ ಖಾಜಾ. ಮುಸ್ಲಿಂ ಸಮಾಜದ ಮುಖಂಡರಾದ ಕಾಗದ ಗೌಸ್ ಮುದ್ದಿನ್. ವಾರದ ಗೌಸ್ ಮುದ್ದೀನ್. ಟೈಲರ್ ಗೌಸ್ ಆರು ದೈವದ ಮುಖ್ಯಸ್ಥರು. ಆರು ಮಸೀದಿಯ ಮೌಲಿಗಳು. ಹಾಗೂ. ಹಜರತ್ ಶಂಶುದ್ದೀನ್ ಖಾಜಿ. ಕುರಾನ್ ಪಟ್ಟಣ ಮಾಡಿದರು. ಹಜರತ್ ಮುಫ್ತಿ ಮೊಹಮ್ಮದ್ ಅಭಿವೃದ್ಧಿನ್. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 